ವೀಡಿಯೋ: ಸದ್ದಿಲ್ಲದೇ ವೈರಿಗಳ ಹುಟ್ಟಡಗಿಸೋ ಜಲಾಂತರ್ಗಾಮಿಗಳು ಭಾರತದ ನೌಕಾಪಡೆ ಸೇರಿಕೊಳ್ಳುತ್ತಿರುವ ಈ ಆರರ ಬಗ್ಗೆ ತಿಳಿದಿರಲಿ!

0
478

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚೆಗೆ ದೇಶೀಯವಾಗಿ ನಿರ್ಮಾಣವಾಗಿರುವ ಜಲಾಂತರ್ಗಾಮಿ ಯುದ್ಧನೌಕೆ ಐಎನ್‌ಎಸ್‌ ವಾಘ್ಶೀರ್‌ ಅನ್ನು ಉದ್ಘಾಟಿಸಲಾಯಿತು. ಅತ್ಯಾಧುನಿಕ ತಂತ್ರಜ್ಞಾನದ ಸ್ಕಾರ್ಪಿನ್‌ ಮಾದರಿಯ 6ನೇಯ ಯುದ್ಧನೌಕೆ ಇದಾಗಿದ್ದು ಭಾರತೀಯ ನೌಕಾಸೇನೆಗೆ ಮತ್ತಷ್ಟು ಬಲ ತುಂಬಲಿದೆ. ಸ್ಕಾರ್ಪೀನ್‌ ಮಾದರಿಯ ಯುದ್ಧ ನೌಕೆಗಳೆಂದರೇನು? ಏನಿದರ ವಿಶೇಷತೆ? ಎಂಬ ಪ್ರಶ್ನೆಗೆ ಈ ವೀಡಿಯೋದಲ್ಲಿ ಉತ್ತರವಿದೆ, ನೋಡಿ.

LEAVE A REPLY

Please enter your comment!
Please enter your name here