ವಿಡಿಯೊ: ಭಾರತದ ಅಪರಾಧ ಪತ್ತೆ ವ್ಯವಸ್ಥೆಗೆ ತಂತ್ರಜ್ಞಾನದ ಮ್ಯಾಜಿಕ್!

0
453

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಅಪರಾಧ ಗುರುತು ಪತ್ತೆಗೆ ಸಂಬಂಧಿಸಿದ ವಿಧೇಯಕವನ್ನು ಮಂಡಿಸಿದ ಸಂದರ್ಭದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ದೇಶದ ಅಪರಾಧ ಪತ್ತೆ ವ್ಯವಸ್ಥೆ ಬದಲಾಗುತ್ತಿರುವುದು ಹೇಗೆ ಎಂಬುದರ ಬಗ್ಗೆ, ಇತ್ತೀಚಿನ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳುತ್ತಿರುವುದರ ಬಗ್ಗೆ ಆಸಕ್ತಿಕರ ಅಂಶಗಳನ್ನು ಹೇಳಿದ್ದಾರೆ. ವಿಡಿಯೊ ನೋಡಿ.

 

LEAVE A REPLY

Please enter your comment!
Please enter your name here