ವಿಡಿಯೊ: 23ರ ಹರೆಯದ ಜೀವವನ್ನು ಉಳಿಸಿತು ಯೋಧರ ಸಾಹಸಿ ಶ್ರಮ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

45 ತಾಸುಗಳ ಅವಿರತ ಶ್ರಮದಿಂದ ಭಾರತೀಯ ಸೇನೆ ಹಾಗೂ ರಾಷ್ಟ್ರೀಯ ವಿಪತ್ತು ದಳದ ಸದಸ್ಯರು, ಪಾಲಕ್ಕಾಡಿನ ಕಡಿದಾದ ಪರ್ವತದ ಇಳಿಜಾರಿನಲ್ಲಿ ಸಿಕ್ಕಿಕೊಂಡಿದ್ದ 23 ವರ್ಷದ ಚಾರಣಿಗನನ್ನು ಮೇಲೆತ್ತಿ ತಂದರು. ವಿಡಿಯೋದಲ್ಲಿ ನೋಡಿ ಈ ಕಥಾನಕ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!