ವಿಡಿಯೊ: ಭಾರತದ ದ್ವೀಪಗಳೀಗ ಶಕ್ತಿಕೇಂದ್ರಗಳಾಗುತ್ತಿವೆ, ಹೇಗೆ ಗೊತ್ತೇ?

0
454

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರತಿ ಶುಕ್ರವಾರ ಪ್ರಕಟವಾಗುವ ವಿಡಿಯೊ ಸರಣಿ- ಹೊಸಭಾರತಗಾಥೆ. ಹೆಸರೇ ಹೇಳುವಂತೆ ಇತ್ತೀಚಿನ ವರ್ಷಗಳ ಹೊಸಭಾರತದ ಪರಿಕಲ್ಪನೆಯಲ್ಲಿ ಈ ದೇಶದಲ್ಲಾಗುತ್ತಿರುವ ಪಾಸಿಟಿವ್ ವಿದ್ಯಮಾನ ಕಟ್ಟಿಕೊಡುವ ಈ ಯತ್ನದಲ್ಲಿ ಈ ಬಾರಿ ಭಾರತದ ಅಂಡಮಾನ್-ನಿಕೋಬಾರ್, ಲಕ್ಷದ್ವೀಪ, ದಿಯು ಸೇರಿದಂತೆ ದ್ವೀಪಗಳ ವಿಚಾರದಲ್ಲಾಗುತ್ತಿರುವ ಕೆಲ ಅಚ್ಚರಿಯ ಬೆಳವಣಿಗೆಗಳ ರೋಚಕ ಕತೆ ಇಲ್ಲಿದೆ…

 

LEAVE A REPLY

Please enter your comment!
Please enter your name here