ವಿಡಿಯೊ | ನಾನ್-ಐಟಿ ಕ್ಷೇತ್ರದವರು ಐಟಿಗೆ ಹೋಗೋಕೆ ದಾರಿ ಇದೆಯಾ?

0
1076

ಹೊಸ ದಿಗಂತ ಡಿಜಿಟಲ್ ಡೆಸ್ಕ್
ಐಟಿ ವಲಯ ಪ್ರವೇಶಿಸಬೇಕು ಎಂಬ ಆಸೆ ಈ ಕ್ಷೇತ್ರದ ಹೊರಗಿರುವವರಿಗೂ ಇರುತ್ತದೆ. ನಿಮಗೆ ಗೊತ್ತಾ, ಐಟಿ ಕ್ಷೇತ್ರದಲ್ಲಿ ಪರಿಣತ ಹುದ್ದೆಗಳನ್ನು ಹೊರತುಪಡಿಸಿದರೆ, ಕೆಲವು ಉದ್ಯೋಗಗಳಿಗೆ ತಂತ್ರಜ್ಞಾನದ ಪದವಿಯೇ ಬೇಕು ಎಂದೇನಿಲ್ಲ ಅಂತಾ? ಕೆಲವೊಂದು ಟೂಲ್ ಆಧರಿತ ಕೆಲಸಗಳನ್ನು ಬೇರೆಯವರೂ ತರಬೇತಿಯಿಂದ ಕಲಿಯಬಹುದು ಅಲ್ಲದೇ ಕೆಲಸವನ್ನೂ ಪಡೆಯಬಹುದು. ಈ ಬಗೆಯ ಶಿಕ್ಷಣ ನೀಡಿಕೆಯಲ್ಲಿ ತೊಡಗಿಸಿಕೊಂಡಿರುವ ಮೈಕ್ರೊಡಿಗ್ರಿ ಎಂಬ ಕಂಪನಿಯ ಪ್ರಮುಖರೇ ಈ ಬಗ್ಗೆ ವಿವರಿಸಿದ್ದಾರೆ, ವಿಡಿಯೋ ನೋಡಿ.

LEAVE A REPLY

Please enter your comment!
Please enter your name here