ಹೊಸ ದಿಗಂತ ಡಿಜಿಟಲ್ ಡೆಸ್ಕ್
ಹೊಸ ದಿಗಂತ ಡಿಜಿಟಲ್ ಪ್ರಸ್ತುತಪಡಿಸುವ ಪ್ರತಿವಾರದ ‘ವ್ಯಕ್ತಿಗಾಥೆ’ ವಿಡಿಯೊ ಸರಣಿಯಲ್ಲಿ ಕೇವಲ ಚರಿತ್ರೆಯ ನಾಯಕರುಗಳ ಕತೆಯನ್ನು ಮಾತ್ರವಲ್ಲದೇ ಖಳನಾಯಕ, ದುರಂತನಾಯಕರ ಕತೆಗಳನ್ನೂ ಹೇಳುತ್ತೇವೆ. ಏಕೆಂದರೆ ಅವೆಲ್ಲದರಲ್ಲೂ ನಾವು ಆಯ್ದುಕೊಳ್ಳಬಹುದಾದ ಪಾಠವಿದೆ. ಜೋಗೇಂದ್ರನಾಥ ಮಂಡಲರ ದುರಂತ ಕತೆ ಈ ವಾರದ ಮಾಲಿಕೆಯಲ್ಲಿ.