ವಿಡಿಯೊ: ಕಾಂಗ್ರೆಸ್ ಪ್ರಧಾನಿ ಶಂಕಿತ ಕಾಶ್ಮೀರಿ ಉಗ್ರನ ಕೈಕುಲುಕಿದ್ದೇಕೆ?

0
917

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕಾಶ್ಮೀರಿ ಹಿಂದುಗಳ ವಿರುದ್ಧ ನಡೆದ ನರಸಂಹಾರ ಮತ್ತು ಅತ್ಯಾಚಾರಗಳನ್ನು ಕಾಂಗ್ರೆಸ್ ಈ ಹಿಂದೆಯೂ ನಿರಾಕರಿಸಿತ್ತು ಹಾಗೂ ಈಗಲೂ ನಿರಾಕರಿಸಿಕೊಂಡಿದೆ. ನಮ್ಮ ವಾಯುಸೇನೆ ಅಧಿಕಾರಿಗಳ ಕೊಲೆ ಮಾಡಿದ್ದ ಆರೋಪಿಯನ್ನು ಕಾಂಗ್ರೆಸ್ ಸರ್ಕಾರದ ಪ್ರಧಾನಿ ಭೇಟಿ ಮಾಡಿ ಕೈಕುಲುಕಿದರು…. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ‘ಕಾಶ್ಮೀರಿ ಫೈಲ್ಸ್’ ಬಿಚ್ಚಿಟ್ಟಿದ್ದು ಹೀಗೆ.

 

 

LEAVE A REPLY

Please enter your comment!
Please enter your name here