ಸಖತ್‌ ವೈರಲ್‌ ಆಗ್ತಿದೆ ಹಿರಿಯ ವ್ಯಕ್ತಿಯೊಬ್ಬರ ಮೊನೊಸೈಕಲ್ ರೈಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್:‌ 

ಹಿರಿಯ ವ್ಯಕ್ತಿಯೊಬ್ಬರು ಸೂರತ್‌ನ ಬೀದಿಗಳಲ್ಲಿ ಉತ್ಸಾಹದಿಂದ ಮೋನೋಸೈಕಲ್ ಸವಾರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದನ್ನು ನೋಡಿದಾಗ ಮೆನ್ ಇನ್ ಬ್ಲ್ಯಾಕ್ ಫ್ರಾಂಚೈಸಿಯಲ್ಲಿ ಏಜೆಂಟ್ ಕೆ ಮತ್ತು ಜೆ ನಡೆಸುತ್ತಿದ್ದ ಗೈರೊ ಸೈಕಲ್ ನೆನಪಾಯಿತು ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

iamsuratcitynews Instagram ಬಳಕೆದಾರರು ಹಂಚಿಕೊಂಡಿರುವ ವೀಡಿಯೊ ಸದ್ಯ ವೈರಲ್ ಆಗುತ್ತಿದೆ. ಅಲ್ಲದೆ ಮಳೆ ಬಂದರೆ ಕೆಸರು ನೀರೆಲ್ಲ ತಲೆ ಮೇಲೆ ಹೋಗುತ್ತದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!