ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಫೆಬ್ರವರಿ 22ರಿಂದ 28ರವರೆಗೆ ದೇಶದ ಬೇರೆ ಬೇರೆ 75 ಭಾಗಗಳಲ್ಲಿ ನಡೆಯುತ್ತಿದೆ ವಿಜ್ಞಾನ ಪ್ರದರ್ಶಿನಿಗಳು. ಸ್ವಾತಂತ್ರ್ಯಾನಂತರ 75 ವರ್ಷಗಳಲ್ಲಿ ಭಾರತ ವಿಜ್ಞಾನದಲ್ಲಿ ಬೆಳೆದ ಬಗೆಯನ್ನು ವಿವರಿಸುತ್ತ, ಯುವಜನರಲ್ಲಿ ವಿಜ್ಞಾನಾಸಕ್ತಿ ಮೂಡಿಸುವ ನಿಟ್ಟಿನಲ್ಲಿ ಇದು ಹೇಗೆ ಕೆಲಸ ಮಾಡಲಿದೆ ಎಂಬುದನ್ನು ವಿಡಿಯೊ ವಿವರಿಸುತ್ತದೆ.