ನಿಮ್ಮ ಕಾಲಿನ ಸಮಸ್ಯೆ ‘ವೆರಿಕೋಸ್ ವೇಯ್ನ್’ ಆಗಿರಬಹುದಾ? ಈ ವಿಡಿಯೋದಲ್ಲಿದೆ ಉತ್ತರ..

0
395

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹೆಚ್ಚು ಹೊತ್ತು ಕುಳಿತೇ ಕೆಲಸ ಮಾಡೋದು, ಕಾಲಿನ ವಾಲ್ವ್ ಗಳಿಗೆ ಕೆಲಸ ಇಲ್ಲದೇ ಇರೋದು ಇವೆಲ್ಲ ವೆರಿಕೋಸ್ ವೇಯ್ನ್ ಎಂಬ ಕಾಯಿಲೆಯನ್ನು ತಂದೊಡ್ಡಿದೆ. ಕಾಲಿನ ನಂರಮಂಡಳಗಳು ಉಬ್ಬಿಕೊಳ್ಳುವುದರಿಂದ ಹಿಡಿದು, ಗಾಯ, ತುರಿಕೆಯವರೆಗೆ ವಿಷಮತೆಗೆ ಹೋಗುವ ಈ ಸ್ಥಿತಿಯನ್ನು ನಿಭಾಯಿಸುವುದು ಹೇಗೆ ಎಂಬ ಬಗ್ಗೆ ಮಾತನಾಡಿದ್ದಾರೆ ಡಾ. ಉರಾಳ್.

LEAVE A REPLY

Please enter your comment!
Please enter your name here