ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರಣ್ಯವಾಸಿ ಜನರ ಬದುಕಿಗೆ ತೊಂದರೆಯಾಗುವಂತೆ ವರ್ತಿಸುತ್ತಿರುವ, ತೋಟಗಳನ್ನು ನಾಶ ಮಾಡುತ್ತಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಇಂದು ಸದನದಲ್ಲಿ ಆರೋಪ ಕೇಳಿಬಂದಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಶಾಸಕ ಹೆಚ್.ಕೆ ಪಾಟೀಲ್, ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಎಲ್ಲಾ ಮಂತ್ರಿಗಳು ಪಕ್ಷಬೇಧ ಮರೆತು ಅರಣ್ಯವಾಸಿಗಳು ಹಾಗೂ ಪ್ರಕೃತಿ ಕಾಪಾಡುವತ್ತ ತೋರಿದ ಒಲವು ಹೇಗಿತ್ತು ನೋಡಿ..