ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟಿಗ ವಿರಾಟ್ ಕೋಹ್ಲಿ ಪ್ರತಿ ಸಲ ಇನ್ ಸ್ಟಾಗ್ರಾಂನಲ್ಲಿ ಮಾಡುವ ಪೋಸ್ಟ್ ಗೂ ಸಾಕಷ್ಟು ವ್ಯಾಲ್ಯೂ ಇರುತ್ತೆ.
ಕೋಹ್ಲಿಗೆ ಇನ್ ಸ್ಟಾಗ್ರಾಂ ನಲ್ಲಿ ಬರೋಬ್ಬರಿ 178 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಅಷ್ಟೇ ಅಲ್ಲಾ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲಿಬ್ರಿಟಿಗಳ ಸಾಲಿನಲ್ಲಿ ಕೋಹ್ಲಿ ಕೂಡ ಒಬ್ಬರು.
ಇಷ್ಟೆಲ್ಲಾ ಸಂಪಾದಿಸುವ ಕೋಹ್ಲಿ ಕೇವಲ ಒಂದು ಇನ್ ಸ್ಟಾಗ್ರಾಂ ಪೋಸ್ಟ್ ನಿಂದ ಎಷ್ಟು ಸಂಪಾದನೆ ಮಾಡ್ತಾರೆ ಗೊತ್ತಾ? ಒಂದೇ ಒಂದು ಪ್ರೊಮೋಷನಲ್ ವಿಡಿಯೋಗೆ ಬರೋಬ್ಬರಿ 5.05 ಕೋಟಿ ರೂ. ಸಂಭಾವನೆ ಪಡಿತಾರಂತೆ. ಇನ್ನು 388 ಮಿಲಿಯನ್ ಫಾಲೋವರ್ಸ್ ಹೊಂದಿರುವ ಕ್ರಿಸ್ಟಿಯಾನೋ ರೊನಾಲ್ಡೋ ಬರೋಬ್ಬರಿ 11.0 ಕೋಟಿ ರೂ. ಪಡೆಯುತ್ತಾರಂತೆ.