ಮುಂಬೈನಲ್ಲಿ ವಿರುಷ್ಕಾ ದಂಪತಿಯ ಜಾಲಿ ರೈಡ್‌ ವಿತ್‌ ಸ್ಕೂಟಿ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಪತ್ನಿ, ನಾಯಕಿ ಅನುಷ್ಕಾ ಶರ್ಮಾ ಇಬ್ಬರೂ ಸ್ಕೂಟಿಯಲ್ಲಿ ಮುಂಬೈನ ಮ್ಯಾಡ್ ಐಲ್ಯಾಂಡ್ ರಸ್ತೆಗಳಲ್ಲಿ ಜಾಲಿ ರೈಡ್‌ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಬ್ಯುಸಿ ಶೆಡ್ಯೂಲ್ ಇರುವ ಈ ಜೋಡಿ ಸಿಕ್ಕ ಪ್ರತಿ ಕ್ಷಣವನ್ನೂ ಎಂಜಾಯ್ ಮಾಡುತ್ತಾರೆ. ಕೊಹ್ಲಿ ಹಾಗೂ ಅನುಷ್ಕಾ ಟ್ರಾಫಿಕ್ ನಿಯಮ ಪಾಲಿಸಿ ಹೆಲ್ಮೆಟ್ ಧರಿಸಿದ್ದರು.

ಅವರ ಫೋಟೋಗಳು ಅಭಿಮಾನಿಗಳನ್ನು ರಂಜಿಸುತ್ತಿವೆ. ಗ್ರೇಟ್‌ ಕಪಲ್ಸ್ ಎಂದು ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ಅನುಷ್ಕಾ ಶರ್ಮಾ ಪ್ರಸ್ತುತ ಚಕ್ದಾ ಎಕ್ಸ್‌ಪ್ರೆಸ್ ಚಿತ್ರೀಕರಣದಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!