April 4, 2026
Saturday, April 4, 2026
spot_img

CINE | ಅದ್ಧೂರಿಯಾಗಿ ನಡೆಯಿತು ವಿರೋಶ್‌ ಕಲ್ಯಾಣ, ಸತಿ-ಪತಿಯಾದ ವಿಜಯ್‌-ರಶ್ಮಿಕಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಇದೀಗ ಶ್ರೀಮತಿಯಾಗಿದ್ದಾರೆ. ಇಂದು ಬೆಳಗ್ಗೆ ಉದಯಪುರದಲ್ಲಿ ನಡೆದ ಅದ್ಧೂರಿ ಮದುವೆಯಲ್ಲಿ ಇಬ್ಬರೂ ಸತಿಪತಿಗಳಾಗಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಉದಯಪುರದ ರೆಸಾರ್ಟ್‌ನಲ್ಲಿರುವ ಮಂದಣ್ಣ ಹಾಗೂ ವಿಜಯಕೊಂಡ ಫ್ಯಾಮಿಲಿ ಸಾಕಷ್ಟು ಫನ್‌ ಮಾಡಿದ್ದಾರೆ. ಇಂದು ಬೆಳಗ್ಗ ಎಂಟು ಗಂಟೆಯ ಮಹೂರ್ತದಲ್ಲಿ ವಿಜಯ್‌ ಹಾಗೂ ರಶ್ಮಿಕಾ ಸಪ್ತಪದಿ ತುಳಿದಿದ್ದಾರೆ. ತೆಲುಗು ಸಂಪ್ರದಾಯದಂತೆ ಮದುವೆ ನೆರವೇರಿದೆ.

ಸಂಜೆ ಕೊಡವ ಸಂಪ್ರದಾಯದಂತೆ ಇನ್ನೊಮ್ಮೆ ಮದುವೆ ಮಾಡಲಾಗುತ್ತದೆ. ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಇದೀಗ ಹಸೆಮಣೆ ಏರಿದ್ದಾರೆ.





Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !