ಮತದಾನ ಮಾಡಿ ಹೊರಬರುತ್ತಿದ್ದಂತೆಯೇ ಹೃದಯಾಘಾತ, ಮತದಾರ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದೆಲ್ಲೆಡೆ ಬಿರುಸಿನ ಮತದಾನ ನಡೆಯುತ್ತಿದ್ದು, ಹಾಸನದಲ್ಲಿ ದುಃಖಕರ ಘಟನೆಯೊಂದು ಸಂಭವಿಸಿದೆ.

ಬೇಲೂರಿನ ಚಿಕ್ಕೋಲೆ ಗ್ರಾಮದಲ್ಲಿ ಮತದಾನ ಮಾಡಿದ ಜಯಣ್ಣ ಎನ್ನುವವರು ಮತದಾನದ ಮಾಡಿ ಬಂದ ತಕ್ಷಣವೇ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ.

ಮತದಾನ ಮಾಡುವ ಖುಷಿಯಲ್ಲಿದ್ದ ಜಯಣ್ಣ ವೋಟ್ ಮಾಡಿ ಹೊರ ಬಂದ ತಕ್ಷಣ ಎದೆನೋವಿನಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!