ELECTION RESULT | ಅಂಚೆಮತದಾನ ಬಹುತೇಕ ಮುಕ್ತಾಯ, ಈಗ ಹಿರಿಯರ ಮತ ಎಣಿಕೆ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ರಾಜ್ಯದ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಈಗಾಗಲೇ ಮತಎಣಿಕೆ ಪ್ರಕ್ರಿಯೆ ಎಲ್ಲ ಜಿಲ್ಲೆಗಳಲ್ಲಿಯೂ ಆರಂಭವಾಗಿದೆ. ಬೆಂಗಳೂರಿನಲ್ಲಿ ಅಂಚೆಮತದಾನದ ಮತ ಎಣಿಕೆ ಮುಗಿದಿದ್ದು, ಈಗ ಹಿರಿಯರ ಮತಗಳನ್ನು ಎಣಿಸಲಾಗುತ್ತಿದೆ.

ಈ ಬಾರಿ ಹಿರಿಯರಿಗೆ ಅನುಕೂಲ ಆಗಲಿ ಎಂದು ಮನೆಯಿಂದಲೇ ಮತದಾನ ಮಾಡುವ ಅವಕಾಶ ನೀಡಲಾಗಿತ್ತು. ಹಾಗಾಗಿ ಮೊದಲು ಹಿರಿಯರ ಮತಗಳನ್ನು ಎಣಿಸಿ ತದನಂತರ ಮಶೀನ್ ವೋಟ್‌ಗಳನ್ನು ಕೌಂಟ್ ಮಾಡಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!