ಲೇಯರ್ಸ್ ಚಪಾತಿ ಬೇಕಾ ? ಹೀಗೆ ಮಾಡಿನೋಡಿ..

ಒಂದು‌ ಬಾರಿ ಲೇಯರ್ಸ್ ಚಪಾತಿ ತಿನ್ನೋಕೆ ಶುರು ಮಾಡಿದ್ರೆ ಮಾಮೂಲಿ ಚಪಾತಿ‌ ತಿನ್ನೋದು ಕಷ್ಟ. ಚಪಾತಿ ಲೇಯರ್ಸ್ ಆಗಿ ಬರಲು ಕೆಲ ಟಿಪ್ಸ್ ಇಲ್ಲಿದೆ

  • ಗೋಧಿ ಹಿಟ್ಟಿಗೆ ಬೆಣ್ಣೆ ಅಥವಾ ತುಪ್ಪ ಹಾಕಿ ಕಲಸಿ
  • ಗೋಧಿ ಹಿಟ್ಟಿಗೆ ಎಣ್ಣೆ ಹಾಗೂ ಬಿಸಿನೀರು ಹಾಕಿ ಕಲಸಿ
  • ಚಪಾತಿ ಲಟ್ಟಿಸುವಾಗ ಚಪಾತಿ ಉಜ್ಜಿ ನಂತರ ಎಣ್ಣೆ ಹಾಕಿ, ಮತ್ತೆ ಮೇಲೆ ಹಿಟ್ಟು ಹಾಕಿ ಫೋಲ್ಡ್ ಮಾಡಿ ನಂತರ ಬೇಯಿಸಿ
  • ದೊಡ್ಡ ಉರಿಯಲ್ಲಿ ಚಪಾತಿ ಬೇಯಿಸಬೇಡಿ. ಒಂದೇ ರೀತಿ ಮೀಡಿಯಂ ಫ್ಲೇಮ್ ಇಟ್ಟು ಎಣ್ಣೆ ಹಾಕಿ ಬೇಯಿಸಿದರೆ ಲೇಯರ್ಸ್ ಬರುತ್ತದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!