ಸಾಮಾಗ್ರಿಗಳು
ಶೇಂಗಾ
ಕರಿಬೇವು
ಶುಂಠಿ
ಬೆಳ್ಳುಳ್ಳಿ
ಹಸಿಮೆಣಸು
ಕೊತ್ತಂಬರಿ
ಕಡ್ಲೆ
ಉಪ್ಪು
ಕಾಯಿ
ಮಾಡುವ ವಿಧಾನ
ಶೇಂಗಾ ಹಾಗೂ ಕರಿಬೇವನ್ನು ಹುರಿದುಕೊಳ್ಳಿ
ನಂತರ ತಣ್ಣಗಾಗಲು ಬಿಡಿ
ನಂತರ ಮಿಕ್ಸಿಗೆ ಕಾಯಿ, ಶೇಂಗಾ, ಕರಿಬೇವು, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಉಪ್ಪು ಹಾಗೂ ಕಡ್ಲೆ ಹಾಕಿ ಬಾಡಿಸಿ, ಶುಂಠಿ ಹೆಚ್ಚು ಹಾಕಿದಷ್ಟು ರುಚಿ ಜಾಸ್ತಿ
ನಂತರ ಮತ್ತೆ ಕೊತ್ತಂಬರಿ ಹಾಕಿ ರುಬ್ಬಿ
ಮಿಕ್ಸಿ ಇದ್ದರೆ ಕಡಿಮೆ ನೀರು ಹಾಕುತ್ತಾ ರುಬ್ಬಿಕೊಳ್ಳಿ, ಒಳಕಲ್ಲು ಇದ್ದರೆ ಚಟ್ನಿ ಇನ್ನಷ್ಟು ರುಚಿಯಾಗುತ್ತದೆ.