October 9, 2026
Friday, October 9, 2026
spot_img

TRAVEL | ಚಂದದ ತಾರೆಗಳನ್ನು ಕ್ಲಿಯರ್‌ ಆಗಿ ನೋಡ್ಬೇಕಾ? ಈ ಐದು ಜಾಗಗಳಿಗೆ ವಿಸಿಟ್‌ ಮಾಡಿ

ನೀವು ನಕ್ಷತ್ರಗಳನ್ನು ಎಣಿಸೋಕೆ ಇಷ್ಟಪಡ್ತೀರಾ? ನಮ್ಮದೇ ಮನೆಯ ಮಹಡಿ ಮೇಲೆ ಮಲಗಿ ಕೂಡ ತಾರೆಗಳನ್ನು ನೋಡಿ ಖುಷಿಪಡಬಹುದು. ಈ ಅನುಭವ ಇನ್ನಷ್ಟು ಗಟ್ಟಿಯಾಗಬೇಕು ಎಂದಾದರೆ ತಾರೆಗಳನ್ನು ನೋಡೋದಕ್ಕೆಯೇ ಕೆಲವು ಜಾಗಗಳಿವೆ. ಅಲ್ಲಿಗೆ ಹೋಗಿ ಬನ್ನಿ.. ಯಾವ ಜಾಗ?

ಹ್ಯಾನ್ಲೆ ಲಡಾಕ್‌

ಸ್ಪಿಟಿ ವ್ಯಾಲಿ ಹಿಮಾಚಲ್‌ ಪ್ರದೇಶ್‌

ರಣ್‌ ಆಫ್‌ ಕಚ್‌ ಗುಜರಾತ್‌

ಕೂರ್ಗ್‌ ಕರ್ನಾಟಕ

ನಾಗ್‌ ಟಿಬ್ಬಾ ಉತ್ತರಾಖಂಡ್‌

Must Read