Saturday, March 25, 2023

Latest Posts

BE COOL | ದೇಹವನ್ನು ತಂಪಾಗಿಡೋಕೆ ಕೂಲ್ ಕೂಲ್ ವಾಟರ್‌ಮೆಲನ್ ಪುದೀನ ಜ್ಯೂಸ್, ಮಾಡೋದು ಹೇಗೆ ನೋಡಿ..

ಸಾಮಾಗ್ರಿಗಳು
ಕಲ್ಲಂಗಡಿ
ಪುದೀನ
ಉಪ್ಪು
ಸಕ್ಕರೆ
ಖಾರದಪುಡಿ
ನಿಂಬೆಹುಳಿ

ಮಾಡುವ ವಿಧಾನ
ಈ ಎಲ್ಲ ಪದಾರ್ಥಗಳನ್ನು ಮಿಕ್ಸಿ ಮಾಡಿ
ಇದಕ್ಕೆ ಹೆಚ್ಚಿದ ಕಲ್ಲಂಗಡಿ ಹಾಗೂ ಐಸ್ ಹಾಕಿ ಕುಡಿಯಿರಿ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!