ಸಾಂಬಾರ್‌ ನಲ್ಲಿ ಉಪ್ಪು ಜಾಸ್ತಿ ಆಗಿದ್ರೆ ಈ ರೀತಿ ಮಾಡಿ….

ಕಿಚನ್‌ ಟಿಪ್:‌

ಸಾಂಬಾರ್‌ ಗೆ ಉಪ್ಪು ಜಾಸ್ತಿ ಆಗಿದ್ರೆ ಈ ಟಿಪ್ಸ್‌ ಟ್ರೈ ಮಾಡಿ

  • ಸಾಂಬಾರ್‌ ಗೆ ನಿಂಬು ರಸ ಹಾಕಿ ಕುದಿಸಿ.
  • ಮೊಸರನ್ನು ಹಾಕಿ ಮಿಕ್ಸ್‌ ಮಾಡಿ.
  • ಗೋಧಿ ಹಿಟ್ಟನ್ನು ಸಾಂಬಾರ್‌ ಗೆ ಹಾಕಿ ಹೆಚ್ಚಿನ ಉಪ್ಪಿನ ಅಂಶವನ್ನು ಹಿಟ್ಟು ಸಂಗ್ರಹಿಸಿ ಗಂಟಿನಂತೆ ಆಗುತ್ತದೆ. ನಂತರ ಆ ಗೋಧಿ ಗಂಟು ತೆಗೆದರೆ ಸಾಂಬಾರ್‌ ನಲ್ಲಿ ಉಪ್ಪು ಕಡಿಮೆ ಆಗುತ್ತೆ.
- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!