ಮಕ್ಕಳಿಗೆ ಕಣ್ಣೀರು ಬರದ ಸೋಪ್ ಶಾಂಪೂಗಳನ್ನೇ ಬಳಸಲಾಗುತ್ತದೆ. ದೊಡ್ಡವರಿಗೂ ಕೂಡ ಒಮ್ಮೊಮ್ಮೆ ಕಣ್ಣಿಗೆ ಸೋಪ್ ಹೋದರೆ ಕಣ್ಣೀರು ಬರುತ್ತದೆ. ಆದರೆ ಇದಕ್ಕೆ ರೀಸನ್ ಏನು?
ಕಣ್ಣು ಪಿಎಚ್ ಲೆವೆಲ್‌ಗಳ ವೇರಿಯೇಷನ್‌ಗೆ ತುಂಬಾನೇ ಸೆನ್ಸಿಟೀವ್ ಆಗಿರುತ್ತದೆ. ನಮ್ಮ ಕಣ್ಣೀರಿನ ಪಿಎಚ್ ಲೆವೆಲ್ ೭. ಆದರೆ ಶಾಂಪೂಗಳ ಪಿಎಚ್ ಲೆವೆಲ್ ಇದಕ್ಕಿಂತ ದುಪ್ಪಟ್ಟು ಇರುತ್ತದೆ. ಹಾಗಾಗಿ ಕಣ್ಣೀರು ಬರುತ್ತದೆ.