ಹಿಜಾಬ್ ಧರಿಸಿಯೇ ತರಗತಿ ಕೊಠಡಿಗೆ ಹೋಗುತ್ತೇವೆ: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿಯರ ಪ್ರತಿಭಟನೆ

ಹೊಸದಿಗಂತ ವರದಿ, ಹುಬ್ಬಳ್ಳಿ:

ಹಿಜಾಬ್ ಧರಿಸಿಯೇ ತರಗತಿ ಕೊಠಡಿಗೆ ಹೋಗುತ್ತೇವೆ ಎಂದು ಇಲ್ಲಿಯ ಜೆ.ಸಿ. ನಗರದ ಜೆ.ಎಂ.ವಿ.ಎಸ್ ಕಲಾ ಹಾಗೂ ವಾಣಿಜ್ಯ ಮಹಿಳಾ ಕಾಲೇಜಿನ ೧೨ ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಬುಧವಾರ ಕಾಲೇಜು ಆವರಣದಲ್ಲಿ ಪ್ರತಿಭಟನೆ ಮಾಡಿದರು.
ಕಾಲೇಜು ಮಂಡಳಿಯು ತರಗತಿಗೆ ಹಿಜಾಬ್ ಧರಿಸ ಬರಬೇಡಿ ಎಂದಿದ್ದಕ್ಕಾಗಿ ವಿದ್ಯಾರ್ಥಿಗಳು ಕಾಲೇಜು ಎದರು ಕೋರ್ಟ್ ಆದೇಶ ನೀಡುವರೆಗೆ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದು. ವಿದ್ಯಾರ್ಥಿನಿಯರಿಗೆ ಮುಸ್ಲಿಂ ಸಂಘಟನೆಯ ಕೆಲವು ಮುಖಂಡರು ಮತ್ತು ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ಸಹಕಾರ ನೀಡಿದರು. ಇದರಿಂದ ಕಾಲೇಜು ಆವರಣದಲ್ಲಿ ಕೆಲಹೋತ್ತು ಗೊಂದಲ ಸೃಷ್ಟಿಯಾಗಿತ್ತು. ಕಾಲೇಜಿನ ಆಡಳಿತ ಮಂಡಳಿ ಮತ್ತು ಪೊಲೀಸರ ಜೊತೆ ಪ್ರತಿಭನಾಕಾರರು ವಾಗ್ವಾದ ನಡೆಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!