August 14, 2026
Friday, August 14, 2026
spot_img

ವೀಕೆಂಡ್ ವೈಬ್ಸ್: ಬರೀ ನಿದ್ರೆಯಲ್ಲಲ್ಲ, ಕ್ರಿಯೇಟಿವಿಟಿಯಲ್ಲೂ ಇರಲಿ ಮಜಾ!

ಪ್ರತಿ ವಾರವೂ ಹೋಟೆಲ್, ಸಿನಿಮಾ ಅಂತ ಸಮಯ ಕಳೆಯುವ ಬದಲು, ಈ ಬಾರಿ ನಿಮ್ಮ ಕ್ರಿಯೇಟಿವಿಟಿಗೆ ಕೆಲಸ ಕೊಡಿ.

ಬೆಂಗಳೂರಿನ ಸುತ್ತಮುತ್ತಲಿನ ಹಸಿರು ತಾಣಗಳಿಗೆ ಒಂದು ‘ಸಪ್ರೈಸ್ ಟ್ರಿಪ್’ ಹೋಗಬಹುದು ಅಥವಾ ಮನೆಯಲ್ಲೇ ಫ್ರೆಂಡ್ಸ್ ಜೊತೆ ಸೇರಿ ‘ಕುಕಿಂಗ್ ಕಾಂಪಿಟೇಷನ್’ ಏರ್ಪಡಿಸಬಹುದು. ಟೆಕ್ನಾಲಜಿಯಿಂದ ದೂರವಿದ್ದು, ಯಾವುದಾದರೂ ಹಳೆಯ ಹವ್ಯಾಸವನ್ನು ಮತ್ತೆ ಶುರು ಮಾಡುವುದು ಈ ವೀಕೆಂಡ್‌ನ ಹೈಲೈಟ್ ಆಗಿರಲಿ.

ಹತ್ತಿರದ ಬೆಟ್ಟಗಳಿಗೆ ಹೋಗಿ ಸೂರ್ಯೋದಯ ನೋಡಿ. ಕೈಗೆ ಮಣ್ಣು ಅಥವಾ ಬಣ್ಣ ಮೆತ್ತಿಕೊಳ್ಳುವುದು ಕೂಡ ಒಂದು ಅದ್ಭುತ ಥೆರಪಿ.

ನಿಮ್ಮ ಊರಿನಲ್ಲೇ ನೀವು ಯಾವತ್ತೂ ಭೇಟಿ ನೀಡದ ಹಳೆಯ ಮಾರುಕಟ್ಟೆ ಅಥವಾ ಕೆರೆಗೆ ಭೇಟಿ ನೀಡಿ. ಮೊಬೈಲ್ ಬಿಟ್ಟು ಬೋರ್ಡ್ ಗೇಮ್ಸ್ (Chess, Carrom, Monopoly) ಆಡಿ ನೋಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !