BEAUTY TIPS | ಮುಖದ ಮೇಲಿನ ಓಪನ್ ಪೋರ‍್ಸ್ ಅಂದಗೆಡಿಸುತ್ತಿದೆಯಾ? ಇದನ್ನು ದೂರ ಇಡೋಕೆ ಹೀಗೆ ಮಾಡಿ..

ಈಗೆಲ್ಲಾ ಬಿಳಿ ಬಣ್ಣ ಹೆಣ್ಣುಮಕ್ಕಳ ಕನಸಲ್ಲ, ಮೃದುವಾದ ಕಲೆಯಿಲ್ಲದ ಆರೋಗ್ಯಕರ ಚರ್ಮ ಪಡೆಯುವುದು ಎಲ್ಲರ ಗೋಲ್ ಆಗಿದೆ. ಮೇಕಪ್‌ನಲ್ಲಿ ಓಪನ್ ಪೋರ‍್ಸ್ ಕಾಣದಂತೆ ಮಾಡಬಹುದು. ಆದರೆ ಓಪನ್ ಪೋರ‍್ಸ್ ಹೋಗಿಸಿಕೊಳ್ಳೋದು ಮುಖ್ಯ. ಅದಕ್ಕೆ ಈ ಟಿಪ್ಸ್ ಫಾಲೋ ಮಾಡಿ..

ಓಪನ್ ಪೋರ‍್ಸ್ ಅಂದರೆ ಏನು?
ಪ್ರತಿಯೊಬ್ಬರ ಮುಖದಲ್ಲೂ ಓಪನ್ ಪೋರ‍್ಸ್ ಇದ್ದೇ ಇರುತ್ತದೆ. ಚರ್ಮ ಉಸಿರಾಡೋಕೆ ಅದು ಸಹಾಯ ಮಾಡುತ್ತದೆ. ಕೆಲವೊಮ್ಮೆ ಇದೇ ಪೋರ‍್ಸ್ ದೊಡ್ಡದಾದಾಗ ಸುಲಭವಾಗಿ ಕಣ್ಣಿಗೆ ಕಾಣಿಸುತ್ತದೆ. ಎಣ್ಣೆತ್ವಚೆ ಇರುವವರಿಗೆ ಇದು ಹೆಚ್ಚಾಗಿ ಕಾಣಿಸುತ್ತದೆ ಹಾಗೂ ಇನ್ನೂ ಹೆಚ್ಚು ನ್ಯಾಚುರಲ್ ಆಯಿಲ್ ಪ್ರೊಡ್ಯೂಸ್ ಮಾಡುತ್ತದೆ.

ದಿನಕ್ಕೆರಡು ಬಾರಿ ಮುಖ ತೊಳೆಯಿರಿ
ಸನ್‌ಸ್ಕ್ರೀನ್ ಹಚ್ಚುವುದು ಮರೆಯಬೇಡಿ
ಕಲೆಗಳನ್ನು ಹೋಗಲಾಡಿಸಿ
ಆಗಾಗ ಮುಖಕ್ಕೆ ಸ್ಕ್ರಬ್ ಬಳಸಿ
ಮುಖವನ್ನು ಸ್ಮೂತ್ ಆಗಿ ಹ್ಯಾಂಡಲ್ ಮಾಡಿ

ಈ ಪದಾರ್ಥಗಳ ಫೇಸ್‌ಪ್ಯಾಕ್ ಬಳಸಬಹುದು
ಅಲೋವೆರಾ
ಎಗ್ ವೈಟ್
ಆಪಲ್ ಸೈಡರ್ ವಿನೇಗರ್
ಪಪಾಯ
ಬೇಕಿಂಗ್ ಸೋಡಾ
ಕಡ್ಲೆಹಿಟ್ಟು
ಬಾಳೆಹಣ್ಣು
ಸೌತೆಕಾಯಿ
ನಿಂಬೆರಸ
ಸಕ್ಕರೆ ಸ್ಕ್ರಬ್
ಟೀ ಟ್ರೀ ಆಯಿಲ್
ಟೊಮ್ಯಾಟೊ
ಮುಲ್ತಾನಿ ಮಿಟ್ಟಿ
ಜೇನುತುಪ್ಪ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!