ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಕಿಂಗ್ ಸ್ಟಾರ್ ಯಶ್ ಬರ್ಥ್ ಡೇಗೆ ಐರಾ ಹಾಗೂ ಯಥರ್ವ ಕ್ಯೂಟ್ ಗಿಫ್ಟ್ ಒಂದನ್ನು ನೀಡಿದ್ದಾರೆ.
ಸಿನಿಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಯಶ್ ಫ್ಯಾಮಿಲಿ ಟೈಮ್ ಮಿಸ್ ಮಾಡೋದಿಲ್ಲ. ಯಥರ್ವ ಹಾಗೂ ಐರಾ ಸೇರಿ ಪುಟ್ಟದಾದ ಗ್ರೀಟಿಂಗ್ ಕಾರ್ಡ್ ಒಂದನ್ನು ಮಾಡಿದ್ದಾರೆ.
ಕೆಜಿಎಫ್ ಥೀಮ್‌ನ ಕೇಕ್, ಫ್ಯಾಮಿಲಿ ಕೇಕ್ ಹಾಗೂ ಗಿಫ್ಟ್ ಕಾರ್ಡ್ ನೀಡಿ ಯಶ್‌ಗೆ ರಾಧಿಕಾ ಪಂಡಿತ್ ಸರ್‌ಪ್ರೈಸ್ ನೀಡಿದ್ದಾರೆ. ಇದನ್ನು ರಾಧಿಕಾ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಮಕ್ಕಳ ಗಿಫ್ಟ್ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದಾರೆ.