ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೆಟ್ ಪ್ಯಾಕ್- ಇಂಗ್ಲೆಂಡಿನ ನೌಕಾದಳದಲ್ಲಿನ ಈ ಜೆಟ್ ಸೂಟ್ ಕುರಿತು ಜಗತ್ತಿನ ಎಲ್ಲಾ ಮಿಲಿಟರಿ ಪಡೆಗಳಿಗೆ ಆಸಕ್ತಿ ಹೆಚ್ಚು. ಈ ವಿಶೇಷ ಜೆಟ್ ಧರಿಸಿದ ವ್ಯಕ್ತಿ ಸುಮಾರು 12 ಸಾವಿರ ಅಡಿ ಎತ್ತರಕ್ಕೆ ಹಾರಬಹುದು. ಈ ಹೊಸ ಪ್ರಯೋಗದ ಬಗ್ಗೆ ಈ ವಿಡಿಯೋದಲ್ಲಿದೆ ಮಾಹಿತಿ..
ಜಗತ್ತಿನ ಮಿಲಿಟರಿಗಳೇಕೆ ಜೆಟ್ ಸೂಟ್ ಬಗ್ಗೆ ಆಸಕ್ತಿ ಹೊಂದಿವೆ? pic.twitter.com/foMRRGKdzY
— Hosadigantha (@HosadiganthaWeb) January 8, 2022