ಚೀನಾ ಸೇನೆಯಿಂದ ಭಾರತೀಯ ಯುವಕನ ಅಪಹರಣ ಆರೋಪಕ್ಕೆ ಚೀನಾ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದ ಸೇನೆ ಪೀಪಲ್ ಲಿಬರೇಶನ್ ಆರ್ಮಿ ಭಾರತ ಮೂಲದ ಯುವಕನನ್ನು ಅಪಹರಿಸುವ ಆರೋಪಕ್ಕೆ ಚೀನಾ ಪ್ರತಿಕ್ರಿಯೆ ನೀಡಿದೆ.
ಯುವಕನನ್ನು ಅಪಹರಣ ಮಾಡಿರುವ ಆರೋಪಕ್ಕೆ ಈ ಬಗ್ಗೆ ನಮ್ಮ ಬಳಿ ಯಾವ ಮಾಹಿತಿ ಇಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ ನೀಡಿದೆ.
ಭಾರತದ ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ನಿವಾಸಿ 17  ವರ್ಷದ ಮೀರಮ್ ತರೋನ್ ಎಂಬಾತನನ್ನು ಅಪಹರಣ ಮಾಡಲಾಗಿದೆ ಎಂದು ಸಂಸದ ತಪಿರ್ ಗಾವೋ ಆರೋಪ ಮಾಡಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!