Saturday, February 24, 2024

ಸಂಬಂಧದಲ್ಲಿ ಪುರುಷರು ಏನನ್ನು ನಿರೀಕ್ಷಿಸುತ್ತಾರೆ? ಮಹಿಳೆಯರೇ ಈ ವಿಷಯದ ಬಗ್ಗೆ ಮಾಹಿತಿ ಇರಲಿ..

ಯಾವುದೇ ಸಂಬಂಧ ಚೆನ್ನಾಗಿರಲು ಇಬ್ಬರ ನಿರೀಕ್ಷೆಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಆತ ನನ್ನಿಂದ ಏನು ಬಯಸುತ್ತಾನೆ, ನಾನು ಅವನಿಂದ ಏನನ್ನು ನಿರೀಕ್ಷಿಸುತ್ತೇನೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಇದಕ್ಕಾಗಿ ಕಾಯಬೇಕಿಲ್ಲ, ಬಾಯಿಬಿಟ್ಟು ಮಾತನಾಡಿದರೆ ಸಾಕು. ಉದಾಹರಣೆಗೆ ನೀವು ಮೂಡಿಯಾಗಿರುತ್ತೀರಿ, ವಿಷಯ ಹೇಳಿಕೊಳ್ಳೋದಿಲ್ಲ ಎಂದಾಗ ನಿಮ್ಮ ಪಾರ್ಟ್‌ನರ್ ನನ್ನ ಸ್ವಭಾವ ಅದಲ್ಲ ಆದರೆ ಇನ್ಮುಂದೆ ಪ್ರಯತ್ನಿಸುತ್ತೀನಿ ಎಂದರೆ ಮುಗಿಯಿತು. ಆದರೆ ಎಲ್ಲ ನಿರೀಕ್ಷೆಗಳನ್ನೂ ಹೇಳುತ್ತಾ ಹೋದರೆ ಜಗಳವಾಗುವ ಸಾಧ್ಯತೆಯೂ ಇದೆ. ಸಂಬಂಧದಲ್ಲಿ ಪುರುಷರಿಗೆ ಏನು ಬೇಕು ಇಲ್ಲಿದೆ ಮಾಹಿತಿ..

ಯಾರು ಹೇಳಿದ್ದು ಪುರುಷರಿಗೆ ಹೊಗಳಿಕೆ ಇಷ್ಟ ಇಲ್ಲ ಎಂದು, ಅವರನ್ನೂ ಹೊಗಳಿ, ಹೊಗಳಿಕೆಗೆ ಮನಸೋಲದವರಿಲ್ಲ.

14,255 Shy Man Stock Photos, Pictures & Royalty-Free Images - iStockಯಾವಾಗಲೂ ನನ್ನ ಜೊತೆಯೇ ಇರು, ನನ್ನ ಸುತ್ತಲೇ ಸುತ್ತ ಎನ್ನಬೇಡಿ, ಅವರಿಗೆ ಅವರ ಸ್ಪೇಸ್ ಕೊಡಿ.

How to Give Him Space the Right Way - 5 Powerful Tips - SimplyTogetherಅವರು ಭಾವನಾತ್ಮಕವಾಗಿ ಮಾತನಾಡಲು ಅಥವಾ ಚರ್ಚೆಮಾಡಲು ಇಷ್ಟಪಡದಿದ್ದರೆ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ.

Sad Man Photos, Download Free Sad Man Stock Photos & HD Imagesಗಂಡಸರಿಗೆ ಕಿರಿಕಿರಿ ಮಾಡೋದು ಆಗೋದೇ ಇಲ್ಲ, ಬೇಕಾದ್ರೆ ಬೇಕು ಎನ್ನಿ, ಇಲ್ಲವಾದರೆ ಇಲ್ಲ ಎನ್ನಿ, ದೊಡ್ಡ ಕಣ್ಣು ಬಿಡೋದು, ಹೇಳಿದ್ದೆ ಹೇಳಿ ಎಳೆಯೋದು ಅವರಿಗೆ ಇಷ್ಟ ಇಲ್ಲ.

12 Smart And Easy Ways To Deal With A Nagging Wifeಯಾವಾಗೂ ಅಳುಮುಂಜಿಯಂತೆ ಕಣ್ಣೀರು ಹಾಕಬೇಡಿ, ಅವರಿಗೆ ಆಗ ಹೇಗೆ ಡೀಲ್ ಮಾಡೋದು ಅಂತ ಗೊತ್ತಾಗೋದೇ ಇಲ್ಲ. ಸುಮ್ಮನಾಗಿ ಬಿಡ್ತಾರೆ ಅಷ್ಟೆ. ಅದಕ್ಕೂ ನಿಮಗೆ ಕೋಪ ಬರುತ್ತದೆ ಅಲ್ವಾ?

Are Tears Good for Your Skin? Here's What Experts Sayನಮ್ಮ ಸಂಬಂಧ ಎಲ್ಲಿಗೆ ಹೋಗ್ತಿದೆ, ಇದಕ್ಕೊಂದು ಆಯಾಮ ಬೇಕು, ಮಾತನಾಡು ಎಂದು ಪದೇ ಪದೆ ಹೇಳಬೇಡಿ. ಹೇಳಬೇಕಾದ್ದನ್ನು ಅವರು ಹೇಳುತ್ತಾರೆ.

Bad couple Images | Free Vectors, Stock Photos & PSDಗಂಡಸರಿಗಾಗಿ ನೀವು ಪ್ರೀತಿಯಿಂದ ಅಡುಗೆ ಮಾಡಿ ತಿನ್ನಿಸಿದ್ರೆ ಖುಷಿಯೋ ಖುಷಿ, ಅವರಿಗೆ ಊಟ ತಿಂಡಿ ಬಗ್ಗೆ ಬೇರೆಯದ್ದೇ ಆಸಕ್ತಿ ಇದೆ.

10 Most Adorable Ways that would make him feel special this Valentine's  Day. – TogetherV Blogಕೆಲವೊಮ್ಮೆ ಅವರ ನೋವುಗಳನ್ನು ಪದಗಳಲ್ಲಿ ಇಳಿಸೋಕೆ ಸಾಧ್ಯವಾಗೋದಿಲ್ಲ. ಆಗ ಏನಾಯ್ತು ಹೇಳು ಎಂದು ಹಿಂಸೆ ಮಾಡಬೇಡಿ. ಅವರಾಗೆ ಹೇಳುವವರೆಗೂ ಕಾಯಿರಿ.

Sad Man Depressed - Free photo on Pixabayಅವರನ್ನು ಪ್ರೀತಿಸಿ, ಇನ್ನೂ ಹೆಚ್ಚು ಪ್ರೀತಿಸಿ. ಅವರನ್ನು ಗೆಲ್ಲಲು ಇರುವ ಒಂದೇ ಮಾರ್ಗ ಪ್ರೀತಿ.

What is love? It depends on what language you speak - Concept of love  different with different language? | The Economic Timesಗಂಡಸರಿಗೆ ಕೆಲವೊಮ್ಮೆ ಅಹಂ ಭಾವನೆ ಹೆಚ್ಚು, ಇದು ಅವರ ತಪ್ಪಲ್ಲ. ಅವರು ಬೆಳೆದು ಬಂದ ವಾತಾವರಣ ಹಾಗಿರಬಹುದು, ಅವರ ಈಗೋ ಹರ್ಟ್ ಆಗುವ ಕೆಲಸ ಮಾಡಬೇಡಿ.

Why do men have such a fragile ego? - Quoraಪುರುಷರಿಗೆ ಕಾಳಜಿ ತೋರಿಸು, ಕರುಣೆ ಇರುವ ಹೆಣ್ಣು ಇಷ್ಟ. ಮಳೆ ಇದೆ ಹೊರಗೆ ಹೋಗಬೇಡಿ, ತಿಂಡಿ ಬಿಸಿ ಆರುತ್ತಿದೆ ಬೇಗ ತಿನ್ನು. ಈ ರೀತಿ ಪುಟ್ಟ ವಿಷಯಗಳೇ ಅವರಿಗೆ ಖುಷಿ.

5 Ways to Build a Culture of Caring | Inc.comಎಲ್ಲಿಗಾದರೂ ಹೋಗಬೇಕು ಎಂದಾಗ ಅಡ್ಡಿ ಬರಬೇಡಿ, ಅವರ ಕೆಲಸ ಅವರಿಗೆ ಮುಗಿಸಲು ಬಿಡಿ. ಇಬ್ಬರಿಗೂ ಸ್ಪೇಸ್ ಇರಲಿ. ಆಗ ಸಂಬಂಧ ತಾಜಾತನದಿಂದ ಕೂಡಿರುತ್ತದೆ.

Remote work or in the office? Why the tide could turn again | ZDNETಸಂಬಳ ಎಷ್ಟು, ದುಡ್ಡಿನ ಲೆಕ್ಕ ಕೊಡು, ಯಾಕೆ ಸಾಲ ಮಾಡಿದ್ದೀಯಾ, ಯಾವಾಗ ಸಾಲ ತೀರುತ್ತದೆ ಈ ಪ್ರಶ್ನೆಗಳು ಅರ್ಧದಷ್ಟು ಗಂಡಸರಿಗೆ ಇಷ್ಟವಿಲ್ಲ.

People have money, but they're forgetting to pay bills | Mint

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!