CINE | ಚನ್ನಾಗಿದ್ದ ಜೋಡಿಗೆ ಏನಾಯ್ತು? ವಿಜಯ್‌ ದೇವರಕೊಂಡ ಜನ್ಮದಿನಕ್ಕೆ ರಶ್ಮಿಕಾ ಕಡೆಯಿಂದ ವಿಶ್‌ ಇಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ರಶ್ಮಿಕಾ ಮಂದಣ್ಣ ಯಾರದ್ದೇ ಜನ್ಮದಿನ ಇರಲಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ವಿಶ್‌ ಮಾಡುತ್ತಾರೆ.

ಆದರೆ ರೂಮರ್ಡ್‌ ಬಾಯ್‌ಫ್ರೆಂಡ್‌ ವಿಜಯ್‌ ದೇವರಕೊಂಡ ಜನ್ಮದಿನಕ್ಕೆ ರಶ್ಮಿಕಾ ವಿಶ್‌ ಮಾಡಿಲ್ಲ. ನಿನ್ನೆಯಷ್ಟೇ ವಿಜಯ್‌ ಜನ್ಮದಿನ ಆಚರಿಸಿಕೊಂಡಿದ್ದು, ಬರ್ಥಡೇ ದಿನ ರಶ್ಮಿಕಾ ಯಾವುದೇ ಪೋಸ್ಟ್‌ ಮಾಡಿಲ್ಲ. ಸಲ್ಮಾನ್‌ ಖಾನ್‌ ಜೊತೆಗಿನ ಸಿಕಂದರ್‌ ಸಿನಿಮಾದಲ್ಲಿ ನಟಿಸುತ್ತಿರುವ ಪೋಸ್ಟ್‌ ಮಾತ್ರ ಮಾಡಿದ್ದಾರೆ.

ಸಖತ್‌ ಕ್ಲೋಸ್‌ ಆಗಿರುವ ಈ ಜೋಡಿ ಮಧ್ಯೆ ಬ್ರೇಕಪ್‌ ಆಯ್ತಾ? ಅಥವಾ ಜನಕ್ಕೆ ಗೊತ್ತಾಗಬಾರದು ಎಂದು ವಿಶ್‌ ಮಾಡಿಲ್ವಾ ಅಂತ ಫ್ಯಾನ್ಸ್‌ ಅನುಮಾನ ಪಡುತ್ತಿದ್ದಾರೆ. ಇದಕ್ಕೆಲ್ಲ ರಶ್ಮಿಕಾ ಉತ್ತರ ನೀಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!