‘Potty training’ ಅಂದ್ರೇನು? ಯಾವ ವಯಸ್ಸಿನಿಂದ ಮಕ್ಕಳಿಗೆ ಈ ಅಭ್ಯಾಸ ಮಾಡಿಸಬಹುದು?

ಎರಡು ವರ್ಷದ ಒಳಗಿನ ಮಕ್ಕಳಿಗೆ ಮೂತ್ರ, ಮಲವಿಸರ್ಜನೆ ಒಂದು ಪ್ರಕ್ರಿಯೆ ಅನ್ನೋದೇ ಗೊತ್ತಿರೋದಿಲ್ಲ, ಇನ್ನು ನಡೆಯೋಕೆ ಶುರು ಮಾಡಿದ್ರೂ ಎಲ್ಲಿ ಬೇಕಲ್ಲಿ ಮೂತ್ರ, ಮಲ ವಿಸರ್ಜನೆ ಮಾಡಿಬಿಡ್ತಾರೆ. ಈ ಅಭ್ಯಾಸವನ್ನು ಹೋಗಲಾಡಿಸಬೇಕು, ಬಾತ್‌ರೂಂನಲ್ಲೇ ಹೋಗುವ ಅಭ್ಯಾಸ ಮಾಡಿಸಬೇಕು.

How to Potty Train Your Child in 3 Days: Potty Training Tipsಮೊದಲು ಬಾತ್‌ರೂಂ ಸೀಟ್ ಮಕ್ಕಳಿಗೆ ದೊಡ್ಡದಾಗುತ್ತದೆ, ಹಾಗಾಗಿ ಮಕ್ಕಳಿಗೆಂದೇ ಇರುವ ಪಾಟಿ ಸೀಟ್ ತರಿಸಿಕೊಳ್ಳಿ. ನಿಮ್ಮ ಮಗುವಿಗೆ ಎರಡು ವರ್ಷ ದಾಟಿದ್ದು, ಸಣ್ಣ ಪುಟ್ಟ ಮಾತು ಶುರು ಮಾಡಿದ್ರೆ ಪಾಟಿ ಟ್ರೈನಿಂಗ್ ಸುಲಭ.

How to Use the 3-Day Potty Training Methodಮೂತ್ರ ವಿಸರ್ಜನೆಗೆ ಒಂದು ಪದ ಹಾಗೂ ಮಲ ವಿಸರ್ಜನೆಗೆ ಒಂದು ಪದವನ್ನು ಮಕ್ಕಳಿಗೆ ಕಲಿಸಿಕೊಡಿ. ಒಂದೆರಡು ಬಾರಿ ಮಕ್ಕಳನ್ನು ಸೀಟ್ ಮೇಲೆ ಕೂರಿಸಿ ಮಾಡುವಂತೆ ಹೇಳಿ. ನಿಮ್ಮ ಮಕ್ಕಳು ಎಷ್ಟು ಸಮಯಕ್ಕೊಮ್ಮೆ ಮೂತ್ರ ವಿಸರ್ಜನೆ ಮಾಡ್ತಾರೆ, ದಿನದ ಯಾವ ಸಮಯದಲ್ಲಿ ಮಲ ವಿಸರ್ಜನೆ ಮಾಡ್ತಾರೆ ಅನ್ನೋ ಮಾಹಿತಿ ನಿಮಗೆ ಇದ್ದೇ ಇದೆ.

23+ Potty Training Tips for Boys & Girls | Pampersಈ ಸಮಯದಲ್ಲಿ ಮಕ್ಕಳಿಗೆ ಪೊಟಿ ಮೇಲೆ ಕೂರು ಅಭ್ಯಸ ಮಾಡಿಸಿ. ಪ್ರತೀ ಬಾರಿ ನೀವು ವಾಶ್‌ರೂಮ್‌ಗೆ ಹೋಗುವಾದ ಹೇಳಿ ಹೋಗಿ, ವಾಶ್‌ರೂಂನಲ್ಲೇ ಮಾಡಬೇಕು ಎಂದು ಹೇಳಿ. ಮಲ ಟಾಯ್ಲೆಟ್‌ನ ಒಳಗೆ ಹೋಗುತ್ತದೆ ಎಂದು ತೋರಿಸಿ, ಹೆಚ್ಚು ನೀರು ಫೈಬರ್ ಆಹಾರ ತಿನ್ನಿಸಿ.

What is Right Age to Start Potty Training Your Child?ಹೀಗೆ ವಾರದಿಂದ ಹತ್ತುದಿನದವರೆಗೆ ಮಾಡಿದ್ರೆ ಮಕ್ಕಳು ತಾವಾಗೇ ಬಂದು ಸೀಟ್‌ಮೇಲೆ ಕೂರುತ್ತಾರೆ, ಇದು ಅಭ್ಯಾಸವಾದ ನಂತರ ಸೀಟ್‌ನ್ನು ಬಾತ್‌ರೂಂಗೆ ಶಿಫ್ಟ್ ಮಾಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!