ಬೆಳಗ್ಗೆ ಬೇಗ ಎದ್ದು ವರ್ಕೌಟ್ ಮಾಡಿ ದಿನವನ್ನು ಉತ್ತಮವಾದ ರೀತಿಯಲ್ಲಿ ಆರಂಭಿಸೋದು ಎಲ್ಲರಿಗೂ ಇಷ್ಟ. ಇದರಿಂದ ಇನ್ನಷ್ಟು ಎನರ್ಜಿ ಸಿಗುತ್ತದೆ ಎಂದು ಭಾವಿಸಲಾಗುತ್ತದೆ.
ಆದರೆ ಅಧ್ಯಯನವೊಂದರ ಪ್ರಕಾರ ಸಂಜೆ ವರ್ಕೌಟ್ ಬೆಸ್ಟ್ ಎಂದು ಹೇಳಲಾಗುತ್ತದೆ. ಸಂಜೆಯ ವರ್ಕೌಟ್ನಿಂದ ನಿದ್ದೆಯ ಗುಣಮಟ್ಟ ಹೆಚ್ಚಾಗುತ್ತದೆ. ತೂಕ ಇಳಿಸಲು ಸಹಾಯ ಮಾಡುತ್ತದೆ.
ಬೆಳಗ್ಗೆಗಿಂತ ದೇಹ ಸಂಜೆಯ ವೇಳೆಗೆ ಇನ್ನಷ್ಟು ಫ್ಲೆಕ್ಸಿಬಲ್ ಆಗಿ ಹೆಚ್ಚು ವರ್ಕೌಟ್ ಮಾಡಬಹುದು.