Monday, December 4, 2023

Latest Posts

HAIR CARE | ಕೂದಲನ್ನು ತೊಳೆಯೋದಕ್ಕೂ ಸರಿಯಾದ ವಿಧಾನ ಅಂತಿದ್ಯಾ? ಸರಿಯಾಗಿ ತೊಳೆಯದೇ ಇದ್ರೆ ಹೇರ್‌ಫಾಲ್ ಪಕ್ಕಾ!

ಕೂದಲು ತೊಳೆಯುವ ಸರಿಯಾದ ವಿಧಾನ ಹೀಗಿದೆ..

  • ಅತಿಯಾದ ಬಿಸಿ ನೀರಿನಿಂದ ತಲೆ ತೊಳೆಯುವಂತಿಲ್ಲ, ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ಒದ್ದೆ ಮಾಡಿಕೊಳ್ಳಿ.
  • ನಂತರ ಕೂದಲಿನ ಬುಡಕ್ಕೆ ಚೆನ್ನಾಗಿ ಶಾಂಪೂ ಹಾಕಿ ರಬ್ ಮಾಡಿ, ಕೂದಲಿಗೆ ಶಾಂಪೂ ಬೇಕಿಲ್ಲ.
  • ನಂತರ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ, ಹೆಚ್ಚು ಎಣ್ಣೆಯಿದ್ರೆ ಎರಡು ಬಾರಿ ಶಾಂಪೂ ಮಾಡಿ.
  • ಕಂಡೀಷನರ್ ಇಡೀ ತಲೆಗೆ ಹಚ್ಚಬೇಕಿಲ್ಲ. ಕಂಡೀಷನರ್ ಬೇಕಿರುವುದು ಕೂದಲಿಗೆ ಮಾತ್ರ ಅರ್ಧ ಕೂದಲಿಗೆ ಕಂಡೀಶನರ್ ಹಚ್ಚಿ.
  • ತಣ್ಣೀರಿನಲ್ಲಿ ಕಂಡೀಷನರ್ ತೊಳೆಯಿರಿ, ಬಿಸಿನೀರು ಬೇಡ.
  • ನಂತರ ಟವಲ್ ಬದಲು ಕಾಟನ್ ಟೀಶರ್ಟ್‌ನಲ್ಲಿ ಕೂದನ್ನು ಒರೆಸಿ.
  • ಹೇರ್ ಡ್ರೈಯರ್ ಬಳಕೆ ಮಾಡದೆ, ಹಾಗೆಯೇ ಕೂದಲನ್ನು ಒಣಗಲು ಬಿಡಿ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!