ಸಂಸತ್ತಿಗೆ ಬಂದಿರೋ ಪ್ರಧಾನಿ ಮೋದಿ ಧರಿಸಿರೋ ಜಾಕೆಟ್ ಸ್ಪೆಶಾಲಿಟಿ ಏನು ಹೇಳಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಸತ್‌ಗೆ ಆಗಮಿಸಿರುವ ಪ್ರಧಾನಿ ಮೋದಿ ಧರಿಸಿರುವ ಜಾಕೆಟ್ ಎಲ್ಲರ ಗಮನ ಸೆಳೆದಿದೆ.
ಈ ಜಾಕೆಟ್ ತುಂಬಾನೇ ಸ್ಪೆಶಲ್, ಯಾಕಂದ್ರೆ ಈ ಜಾಕೆಟ್ ತಯಾರಾಗಿರೋದು ಪ್ಲಾಸ್ಟಿಕ್ ಬಾಟಲಿ ತ್ಯಾಜ್ಯದಿಂದ!

Image ಹೌದು, ಕರ್ನಾಟಕಕ್ಕೆ ಪ್ರಧಾನಿ ಮೋದಿ ಎನರ್ಜಿ ವೀಕ್ ಉದ್ಘಾಟಿಸಲು ಆಗಮಿಸಿದ್ದಾಗ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಈ ಉಡುಗೊರೆಯನ್ನು ನೀಡಿತ್ತು. ಇದೀಗ ಇದೇ ಹಾಫ್ ಜಾಕೆಟ್‌ನ್ನು ಪ್ರಧಾನಿ ಮೋದಿ ಧರಿಸಿ ಸಂಸತ್‌ಗೆ ಪ್ರವೇಶಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!