ಈಗೆಲ್ಲಾ ಚರ್ಮದ ಬಣ್ಣಕ್ಕೆ ಯಾವುದೇ ಪ್ರಾಮುಖ್ಯತೆ ಇಲ್ಲ, ಬೇಕಿರೋದು ಆರೋಗ್ಯಕರ ಚರ್ಮ ಅಷ್ಟೆ. ಆರೋಗ್ಯಕರ ಚರ್ಮಕ್ಕಾಗಿ ಏನೆಲ್ಲಾ ಮಾಡಬೇಕು? ಇಲ್ಲಿದೆ ಮಾಹಿತಿ..
ನೀರು, ಜೇನುತುಪ್ಪ ಹಾಗೂ ನಿಂಬೆರಸ ಕುಡಿಯಿರಿ
ಮುಖಕ್ಕೆ ಎದ್ದ ತಕ್ಷಣ ಐಸ್‌ಪ್ಯಾಕ್ ಹಾಕಿ
ವ್ಯಾಯಾಮ ಮಾಡಿ
ಬೆಚ್ಚಗಿನ ನೀರಿನಲ್ಲಿ ಸ್ನಾನ
ಯಾವುದಾದರೂ ಹಣ್ಣು ಅಥವಾ ತರಕಾರಿಯ ಫೇಸ್‌ಪ್ಯಾಕ್
ಮಾಯಿಶ್ಚರೈಸ್ ಮಾಡೋದು ತಪ್ಪಿಸುವಂತಿಲ್ಲ
ಆರೋಗ್ಯಕರ ಆಹಾರ
ಸನ್‌ಸ್ಕ್ರೀನ್ ಹಚ್ಚೋದು ಮರೆಯುವಂತಿಲ್ಲ.