HEALTH | ಮಕ್ಕಳಿಗೆ ಯಾವಾಗಿನಿಂದ ಬ್ರಶ್ ಮಾಡಿಸ್ಬೇಕು? ಉಪಯುಕ್ತ ಮಾಹಿತಿ‌ ಇಲ್ಲಿದೆ..

ನಾವೇನೋ ಸಿಹಿತಿಂಡಿ ತಿಂತೀವಿ, ಬಗೆ ಬಗೆಯ ಖಾದ್ಯ ಸವಿಯುತ್ತೀವಿ. ಹಾಗಾಗಿ ದಿನಕ್ಕೆ ಎರಡು ಸಲ ಬ್ರಶ್ ಮಾಡ್ತೇವೆ ಆದರೆ ಹಾಲು ಕುಡಿಯುವ ಮಕ್ಕಳಿಗೂ ಬ್ರಶ್ ಮಾಡಿಸ್ಬೇಕಾ?

How Do I Clean My Baby's Teeth Effectively? | Pediatric Dentist Houstonಹೌದು, ಮೊದಲ ಹಲ್ಲು ಬರುತ್ತಿದ್ದಂತೆಯೇ ಬ್ರಶ್ ಮಾಡಿಸೋಕೆ ಆರಂಭ ಮಾಡಬೇಕು. ಆದರೆ ಟೂತ್‌ಪೇಸ್ಟ್ ಬಳಸುವಂತಿಲ್ಲ. ಮಕ್ಕಳಿಗಾಗಿಯೇ ಮೃದುವಾದ ಸಿಲಿಕಾನ್ ಬ್ರಶ್ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಅದನ್ನು ಬಳಸಿ ದಿನಕ್ಕೆರಡು ಬಾರಿ ಬ್ರಶ್ ಮಾಡಬೇಕು.

Early Teeth Care: A Parent's Complete Guide to Brushing Baby Teeth St. Johns Pediatric Dentistryಯಾಕೆ ಬ್ರಶ್ ಮಾಡಿಸಬೇಕು?

  • ಮುಂದೆ ಬರುವ ಹಲ್ಲಿನ ಸಮಸ್ಯೆಗಳನ್ನು ತಡೆಗಟ್ಟಲು
  • ಹಲ್ಲು ಹುಳುಕಾಗದಂತೆ ನೋಡಿಕೊಳ್ಳಲು
  • ಜೀವನವಿಡೀ ಒಳ್ಳೆಯ ರೊಟೀನ್ ಫಾಲೋ ಮಾಡಲು ಇದು ಮೊದಲ ಸ್ಟೆಪ್
  • ಹಲ್ಲು ನೋವಿನಂಥ ಸಮಸ್ಯೆಯಿಂದ ಮಕ್ಕಳನ್ನು ತಪ್ಪಿಸಬಹುದು.
  • ಕ್ಯಾವಿಟಿ ಹಾಗೂ ಇನ್ಫೆಕ್ಷನ್‌ನಿಂದ ಮಗು ದೂರ ಇರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!