Tuesday, March 28, 2023

Latest Posts

ಸಿದ್ಧಾರ್ಥ್-ಕಿಯಾರಾ ರೀತಿ ನೀವು ಕಾಣಿಸೋದು ಯಾವಾಗ? ಬಾಲಿವುಡ್‌ನಲ್ಲಿ ಈ ಜೋಡಿಗೂ ಇದೆ ಸಿಕ್ಕಾಪಟ್ಟೆ ಡಿಮ್ಯಾಂಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗಷ್ಟೇ ಸಿದ್ಧಾರ್ಥ್-ಕಿಯಾರಾ ಜೋಡಿ ಹಸೆಮಣೆ ಏರಿದ್ದು, ಬಹುಕಾಲದ ಪ್ರೀತಿಯನ್ನು ಮದುವೆಯಾಗಿ ಬದಲಾಯಿಸಿಕೊಂಡಿದ್ದಾರೆ.

Newlyweds Sid-Kiara Twin In Red For Grih Pravesh, Distribute Sweets To Paps  At Delhi Airport.ಬಾಲಿವುಡ್‌ನ ಮತ್ತೊಂದು ಜೋಡಿಗೆ ಇವರಷ್ಟೇ ಡಿಮ್ಯಾಂಡ್ ಇದ್ದು, ನೀವು ಕೂಡ ಒಂದಾಗಿ ಎಂದು ಫ್ಯಾನ್ಸ್ ಹೇಳಿದ್ದಾರೆ. ಈ ಜೋಡಿ ಮತ್ಯಾರೂ ಅಲ್ಲ, ಕಾರ್ತಿಕ್ ಆರ್ಯನ್ ಹಾಗೂ ಸಾರಾ ಅಲಿ ಖಾನ್.

Karan Johar confirms Kartik Aaryan and Sara Ali Khan were a couple |  Bollywood - Hindustan Timesಕಾರ್ತಿಕ್ ಆರ್ಯನ್ ನನ್ನ ಕ್ರಶ್ ಎಂದು ಸಿಕ್ಕ ಸಿಕ್ಕ ಕಡೆಯಲೆಲ್ಲಾ ಸಾರಾ ಹೇಳಿದ್ದರು. ಇದಾದ ನಂತರ ಇಬ್ಬರೂ ಡೇಟಿಂಗ್‌ನಲ್ಲಿದ್ದು, ಬ್ರೇಕಪ್ ಕೂಡ ಆಗಿದೆ. ನನ್ನ ಎಕ್ಸ್ ನನಗೆ ಮಾತ್ರ ಎಕ್ಸ್ ಅಲ್ಲ, ಎಲ್ಲರಿಗೂ ಎಕ್ಸ್ ಆಗಿದ್ದ ಎಂದು ಸಾರಾ ಕಾರ್ತಿಕ್ ಬಗ್ಗೆ ಮಾತನಾಡಿದ್ದರು.

Are Kartik Aaryan and Sara Ali Khan dating? Find out - India Todayಆದರೆ ಇದೀಗ ಮತ್ತೆ ಈ ಜೋಡಿ ಒಂದಾಗಿ ಕಾಣಿಸಿಕೊಂಡಿದ್ದು, ಪ್ಯಾಚಪ್ ಆಗಿದೆ, ಮದುವೆ ಆಗಿಬಿಡಿ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!