ಬೆಳಗ್ಗೆ ಎದ್ದ ನಂತರ ಆಫೀಸ್‌ಗೆ ಹೊರಡೋಕೆ ಲೇಟ್ ಆಗುತ್ತದೆ, ಅಥವಾ ಮನೆಯವರನ್ನೆಲ್ಲಾ ಕಳಿಸಿದ ಮೇಲೆ ತಿಂಡಿ ತಿನ್ನೋದು.. ದಿನಾ ಒಂದೇ ಟೈಮಿಂಗ್ಸ್ ಅಂತ ಇಲ್ವೇ ಇಲ್ಲ.
ಇನ್ನು ಮಧ್ಯಾಹ್ನದ ಊಟಕ್ಕೆ ರಾತ್ರಿ ಊಟಕ್ಕೆ ಇಂಥದ್ದೇ ಸಮಯ ಅಂತೇನಿಲ್ಲ, ಅಡುಗೆ ಆದಾಗ, ಮಕ್ಕಳು ಮಲಗಿದಮೇಲೆ, ಮನೆಯವರು ಬಂದಮೇಲೆ, ಸಂಜೆ ಸ್ನ್ಯಾಕ್ಸ್ ತಿಂದಿದೆ ಎಂದು ಲೇಟ್ ಮಾಡ್ತೀರ.. ಊಟ ತಿಂಡಿ ಮಾಡೋಕೆ ಸರಿಯಾದ ಸಮಯ ಇದು..
ಬೆಳಗ್ಗೆ ಏಳರಿಂದ ಒಂಬತ್ತರ ಒಳಗೆ
ಮಧ್ಯಾಹ್ನ 12:30ರಿಂದ 2ರವರೆಗೆ
ರಾತ್ರಿ ಮಲಗುವ ನಾಲ್ಕು ಗಂಟೆಗಳ ಮುನ್ನ ಊಟ ಮಾಡಿದರೆ ಜೀರ್ಣಕ್ರಿಯೆ ಸುಲಭ