CINE | ಎಲ್ಲಿಗೆ ಬಂತು ನಮ್‌ ಕನ್ನಡ ಸಿನಿಮಾ ಇಂಡಸ್ಟ್ರೀ ಎಂದ ನೆಟ್ಟಿಗರು.. ಕಾರಣ ಈ ಬ್ಯಾಕ್‌ಲೆಸ್‌ ಫ್ಯಾಷನ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್‌ ನಟಿಯರು ಬ್ಯಾಕ್‌ಲೆಸ್‌ ಫೋಟೊಶೂಟ್‌ಗಳನ್ನು ಮಾಡೋದನ್ನು ನೋಡಿಯೇ ಇರ್ತೀರಿ, ಆದರೆ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಇದೆಲ್ಲ ಹೊಸದು.. ಬೋಲ್ಡ್‌ ಅವತಾರಗಳಲ್ಲಿ ಕಾಣಿಸೋಕೆ ನಟಿಯರು ಹೆದರುತ್ತಾರೆ. ಜನರ ಕಮೆಂಟ್‌ಗಳನ್ನು ನೆನೆಸಿಕೊಂಡು ಸುಮ್ಮನಾಗ್ತಾರೆ.

Chaitra J Achar Bikini Photoshoot : ಮಾದಕತೆಯ ರೂಪಕವಾಗಿ ನಿಂತ ಚೈತ್ರಾ

ಆದರೆ ಕನ್ನಡದ ನಟಿ ಚೈತ್ರಾ ಆಚಾರ್‌ ಈ ರೀತಿ ಬೋಲ್ಡ್‌ ಫೋಟೊಸ್‌ ಅಪ್‌ಲೋಡ್‌ ಮಾಡೋದಕ್ಕೆ ಹಿಂದೆ ಮುಂದೆ ನೋಡೋದಿಲ್ಲ. ಈ ಹಿಂದೆಯೂ ಬಿಕಿನಿ ಶೂಟ್‌ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಚೈತ್ರಾ ಗುರಿಯಾಗಿದ್ದರುಯ. ಇದೀಗ ಸೀರೆಯುಟ್ಟು ಬ್ಲೌಸ್‌ ಹಾಕದೇ ಫೋಟೊಶೂಟ್‌ ಮಾಡಿದ್ದಾರೆ.

ಕೆಲವರು ಇದೆಲ್ಲಾ ಓವರ್‌ ಆಯ್ತು ಎಂದರೆ ಹಲವರು ಹಾಟ್‌, ಬ್ಯೂಟಿಫುಲ್‌ ಆಂಡ್‌ ಬೋಲ್ಡ್‌ ಎಂದು ಕಮೆಂಟ್‌ ಮಾಡಿದ್ದಾರೆ.

 

View this post on Instagram

 

A post shared by Chaithra J Achar (@chaithra.j.achar)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!