April 22, 2026
Wednesday, April 22, 2026
spot_img

ಪಹಲ್ಗಾಮ್‌ ಅಟ್ಯಾಕ್‌ಗೆ 1 ವರ್ಷ| ದಾಳಿಯಲ್ಲಿ ಪ್ರಾಣತೆತ್ತ 26 ಮಂದಿ ಯಾರು? ಅವರ ಸ್ಟೋರಿ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಳೆದ ವರ್ಷ ಪಹಲ್ಗಾಮ್‌ ನಡೆದ ಭಯೋತ್ಪಾದಕರ ದಾಳಿಗೆ ಇಂದು ಒಂದು ವರ್ಷ. ಈ ದಾಳಿಯಲ್ಲಿ 26 ಹಿಂದುಗಳು ಬಲಿಯಾಗಿದ್ದರು. ಇಡೀ ದೇಶವೂ ಈ ದಾಳಿಯಿಂದ ಬೆಚ್ಚಿಬಿದ್ದಿತ್ತು.

ಕುಟುಂಬದ ಜೊತೆ ಪ್ರವಾಸಕ್ಕೆ ಬಂದವರು, ಈಗಷ್ಟೇ ಮದುವೆಯಾಗಿ ಹನಿಮೂನ್‌ಗೆ ಬಂದವರು, ಮಕ್ಕಳನ್ನು ಸ್ನೋ ತೋರಿಸಲು ಕರೆದುಕೊಂಡು ಬಂದವರು.. ಹೀಗೆ ಸಂತಸದ ಕ್ಷಣಗಳನ್ನು ನೆನಪಿನ ಪುಟಕ್ಕೆ ಸೇರಿಸಲು ಬಂದಿದ್ದವರು ಸೀದ ಮಸಣ ಸೇರಿದ್ದರು.

ಈ ದಾಳಿಯಲ್ಲಿ ಪ್ರಾಣಬಿಟ್ಟ 26 ಮಂದಿ ಯಾರು? ಎಲ್ಲಿಯವರು? ಇಲ್ಲಿದೆ ಡೀಟೇಲ್ಸ್‌..

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !