VIRAL VIDEO | ಯಾರಿವರು? ಉರ್ಫಿ ಜಾವೇದ್‌ ತಂಗೀನಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿಕ್ಕ ಬಟ್ಟೆಗಳಿಂದ, ಚಿತ್ರ ವಿಚಿತ್ರ ಬಟ್ಟೆಗಳಿಂದ ಫೇಮಸ್‌ ಆದವರು ಉರ್ಫಿ ಜಾವೇದ್‌, ಅವರ ಫ್ಯಾಷನ್‌ ಸೆನ್ಸ್‌ನಿಂದ ಇಡೀ ಬಾಲಿವುಡ್‌ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

ಇದೀಗ ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಸಣ್ಣ ಉಡುಗೆಯನ್ನು ತೊಟ್ಟ ಯುವತಿಯೊಬ್ಬಳು ಕಾಣಿಸಿದ್ದಾಳೆ.ಮೊದಲು ಬ್ಯಾಗ್‌ನ್ನು ಮುಚ್ಚಿಕೊಂಡು ಕುಳಿತಿದ್ದು, ನಂತರ ಎದ್ದು ಹೋದಾಗ ಆಕೆ ಉಡುಗೆ ನೋಡಿ ಕುಳಿತಿದ್ದವರೆಲ್ಲ ಶಾಕ್‌ ಆಗಿದ್ದಾರೆ.

ಈ ಸಣ್ಣ ಬಟ್ಟೆಯ ಫ್ಯಾಷನ್‌ ಎಷ್ಟರ ಮಟ್ಟಿಗೆ ಮುಂದೆ ಹೋಗ್ತಾ ಇದೆ ಎಂದರೆ ಮೆಟ್ರೋದಲ್ಲಿ ಬರೋದಕ್ಕೂ ಜನ ಭಯ ಪಡ್ತಾ ಇಲ್ಲ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ. ಇಷ್ಟೊಂದು ಮೈ ತೋರಿಸೋ ಅವಶ್ಯಕತೆ ಏನಿದೆ ಎಂದು ಕೆಲವರು ಕೇಳಿದರೆ, ಇನ್ನು ಹಲವರು ಅವರಿಷ್ಟ ಬಿಟ್ಟುಬಿಡಿ ಎಂದಿದ್ದಾರೆ. ಸದ್ಯ ವಿಡಿಯೋ ಮಾತ್ರ ಸಾಕಷ್ಟು ವೈರಲ್‌ ಆಗಿದೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!