Monday, October 2, 2023

Latest Posts

ರಾತ್ರಿ ಹೊತ್ತು ಕಸ ಗುಡಿಸಬಾರದೇಕೆ?

ರಾತ್ರಿ ಹೊತ್ತು ಪೊರಕೆ ಮುಟ್ಟುವುದು ಅಪಶಕುನ, ಬೆಳಗ್ಗೆ ಮಾತ್ರ ಕಸ ಗುಡಿಸಬೇಕು ಎಂದು ದೊಡ್ಡವರು ಹೇಳುತ್ತಾರೆ ಇದಕ್ಕೆ ಕಾರಣ ಏನು?

ಹಿಂದಿನ ಕಾಲದಲ್ಲಿ ಈಗಿನ ರೀತಿ ವಿದ್ಯುತ್ ಇರಲಿಲ್ಲ. ಸಣ್ಣಪುಟ್ಟ ದೀಪದ ಬೆಳಕಲ್ಲೇ ಅವರು ಕಾಲಹಾಕುತ್ತಿದ್ದರು. ಹೀಗಿರುವಾಗ ರಾತ್ರಿ ಸಮಯ ಕಡಿಮೆ ಬೆಳಕಿನಲ್ಲಿ ಕಸ ಗುಡಿಸಿದರೆ ಏನಾದರೂ ಮೌಲ್ಯಯುತ ವಸ್ತುಗಳು ಕೆಳಗೆ ಬಿದ್ದಿದ್ದರೆ ಅದನ್ನು ಸೇರಿಸಿ ಗುಡಿಸುತ್ತಾರೆ ಎನ್ನುವ ಕಾರಣಕ್ಕೆ ರಾತ್ರಿ ಕಸ ಗುಡಿಸಬಾರದು ಎನ್ನಲಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!