Friday, June 2, 2023

Latest Posts

BOLLYWOOD | ಬಾಲಿವುಡ್ ಬಿಟ್ಟು ಹಾಲಿವುಡ್‌ಗೆ ಹೋಗಿದ್ಯಾಕೆ? ಮೊದಲ ಬಾರಿಗೆ ಶಾಕಿಂಗ್ ವಿಚಾರ ಬಾಯ್ಬಿಟ್ಟ ಪ್ರಿಯಾಂಕ ಚೋಪ್ರಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅವಕಾಶ ಸಿಗದೇ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಬಿಟ್ಟು ಹೋದ್ರು ಎನ್ನುವ ರೂಮರ್‌ಗಳಿಗೆ ಮೊದಲ ಬಾರಿ ಪ್ರಿಯಾಂಕಾ ಉತ್ತರ ನೀಡಿದ್ದಾರೆ.

Priyanka Chopra reveals why she looked for a career in Hollywood, says 'I  had beef with people in Bollywood' - India Todayನೀವಂದುಕೊಂಡಿದ್ದೇ ನಿಜ, ನನ್ನನ್ನು ಟಾರ್ಗೆಟ್ ಮಾಡಲಾಗಿತ್ತು. ಯಾವ ಅವಕಾಶಗಳೂ ಸಿಗದ ಹಾಗೆ ಮಾಡಲಾಗಿತ್ತು. ಇಲ್ಲಿಯೂ ರಾಜಕೀಯ ಇದೆ. ಕಷ್ಟದ ದಿನಗಳನ್ನು ಎದುರಿಸಿದ ನಂತರ ಬ್ರೇಕ್ ಬೇಕೆನಿಸಿ ಹಾಲಿವುಡ್ ಕಡೆ ನಡೆದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.

Priyanka Chopra Breaks Silence On Her Exit From Bollywood, Reveals She Was  Tired Of Dirty Politics: "I Was Being Pushed Into A Corner"ಅಮೆರಿಕದ ಮ್ಯೂಸಿಕ್ ಇಂಡಸ್ಟ್ರಿಯಿಂದ ಅದೇ ಸಮಯಕ್ಕೆ ಕರೆ ಬಂತು, ಆದರೆ ಅಲ್ಲೂ ಲಕ್ ಸಿಗಲಿಲ್ಲ. ಹಾಗಾಗಿ ಸಿನಿಮಾಗಳತ್ತ ನಡೆದು, ಹಾಲಿವುಡ್ ನನ್ನನ್ನು ಸ್ವೀಕರಿಸಿತು ಎಂದು ಪ್ರಿಯಾಂಕಾ ಹೇಳಿದ್ದಾರೆ.

Priyanka Chopra Developing Bollywood Star Series at ABC - Variety

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!