CINE | ಅವಾರ್ಡ್‌ ಫಂಕ್ಷನ್ಸ್‌ಗೆ ಅಮಿರ್‌ ಖಾನ್‌ ಯಾಕೆ ಬರೋದಿಲ್ಲ? ಕಡೆಗೂ ಸಿಗ್ತು ಉತ್ತರ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್‌ ಪರ್ಫೆಕ್ಷನಿಸ್ಟ್‌ ಅಮಿರ್‌ ಖಾನ್‌ ಈವರೆಗೂ ಯಾವ ಅವಾರ್ಡ್‌ಶೋಗಳಿಗೂ ಬಂದವರಲ್ಲ.

Aamir Khan: Aamir Khan reveals family & therapy saved his career, says he  would have left films if not for his children - The Economic Timesಬೆಸ್ಟ್‌ ಆಕ್ಟರ್‌ ಅವಾರ್ಡ್‌ ಬಂದರೂ ಕೂಡ ಆಮಿರ್‌ ಖಾನ್‌ ಅದನ್ನು ತೆಗೆದುಕೊಳ್ಳೋಕೆ ಬಂದವರಲ್ಲ. ಇದರಿಂದಾಗಿ ಅಮೀರ್‌ ಸರಳ ವ್ಯಕ್ತಿ ಎಂದು ಎಷ್ಟೋ ಮಂದಿ ಹೇಳಿದ್ದರೆ, ಕೆಲವರು ಧಿಮಾಕು ಎಂದೂ ಮಾತನಾಡಿದ್ದರು. ಆದರೆ ಈ ಬಾರಿ ಖುದ್ದು ಅಮೀರ್‌ ಖಾನ್‌ ಯಾಕೆ ಅವಾರ್ಡ್‌ ಫಂಕ್ಷನ್‌ನಲ್ಲಿ ಕಾಣಿಸಿಕೊಳ್ಳೋದಿಲ್ಲ ಎಂದು ಹೇಳಿದ್ದಾರೆ.

Aamir Khan to take a break from acting, backs out of starring in Champions:  'I want to be with my family' | Bollywood News - The Indian Expressಶೋ ಒಂದರಲ್ಲಿ ಎದುರಾದ ಪ್ರಶ್ನೆಗೆ ಅಮೀರ್‌ ಉತ್ತರಿಸಿದ್ದು, ಮನುಷ್ಯನಿಗೆ ಸಮಯ ಅನ್ನೋದು ತುಂಬಾ ಮುಖ್ಯ, ಸಮಯ ವೇಸ್ಟ್‌ ಮಾಡೋದು ಕೆಟ್ಟ ವಿಷಯ ಎಂದು ನಕ್ಕಿದ್ದಾರೆ.

Aamir Khan and Bollywood's Interpretation of “Forrest Gump” - Golden Globesಇಂಡೈರೆಕ್ಟ್‌ ಆಗಿ ಅವಾರ್ಡ್‌ ತೆಗೆದುಕೊಳ್ಳಲು ಹೋಗೋದು, ಶೂಟ್‌ನಲ್ಲಿ ಭಾಗಿಯಾಗೋದು ಟೈಮ್‌ ವೇಸ್ಟ್‌ ಎನ್ನೋದು ಅಮೀರ್‌ ಅಭಿಪ್ರಾಯ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!