Saturday, December 9, 2023

Latest Posts

ಮೂತ್ರ ವಿಸರ್ಜನೆಗೆ ಕಡೆಯ ಬೆರಳನ್ನು ತೋರಿಸೋದ್ಯಾಕೆ?

ನೆನಪಿದ್ಯಾ? ಶಾಲೆಯಲ್ಲಿ ಮೂತ್ರವಿಸರ್ಜನೆಗೆ ಹೋಗಬೇಕು ಅಂತಾದರೆ ಎದ್ದು ನಿಂತು ಮಿಸ್ ಅಂತ ಪಿಂಕಿ ಫಿಂಗರ್ ತೋರಿಸುತ್ತಿದ್ದದ್ದು. ಇದೊಂತರಾ ಯೂನಿವರ್ಸಲ್ ಭಾಷೆ ರೀತಿ, ಎಲ್ಲಿ ಹೋಗಿ ಇದನ್ನು ತೋರಿಸಿದರೂ ಬಾತ್ ರೂಂ ಎಮರ್ಜೆನ್ಸಿ ಅಂತ ಹಾಯಾಗಿ ತಿಳಿಯುತ್ತೆ. ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಇದು ಪರಿಚಿತ. ಆದರೆ ಇದಕ್ಕೆ ಕಡೇ ಬೆರಳನ್ನೇ ತೋರಿಸೋದು ಯಾಕೆ ?

ಭಾರತದಲ್ಲಿ ಐದು ಬೆರಳಿಗೂ ಒಂದೊಂದು ವೈಷಿಷ್ಟ್ಯ ಇದೆ. ಪಂಚಭೂತಗಳಲ್ಲಿ, ಕಡೆಯ ಬೆರಳು ನೀರನ್ನು ಪ್ರತಿನಿಧಿಸುತ್ತದೆ. ದೇಹದಲ್ಲಿ ನೀರು ಹೆಚ್ಚಾಗಿ, ಮೂತ್ರ ವಿಸರ್ಜನೆ ಮಾಡಬೇಕು ಎಂದಾಗ ಈ ಬೆರಳನ್ನು ಬಳಸುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!