HEALTH | ಆರೋಗ್ಯ ಸರಿ ಇಲ್ಲದಾಗಿ ಬ್ರೆಡ್‌ ಹಾಲನ್ನೇ ಇಷ್ಟಪಡೋದ್ಯಾಕೆ?

ಜ್ವರ, ಥಂಡಿ ಮತ್ತಿತರ ಯಾವುದೇ ಸಮಸ್ಯೆಗಳು ಎದುರಾದಾಗ ಎಲ್ಲರೂ ಹಾಲು ಬ್ರೆಡ್‌ನ್ನು ಇಷ್ಟಪಡ್ತಾರೆ. ಆದರೆ ಬ್ರೆಡ್‌ ಆರೋಗ್ಯಕ್ಕೆ ಒಳ್ಳೆಯದಾ?

ಬರೀ ಮೈದಾ ಇರುವ ಬ್ರೆಡ್‌ನ್ನೇ ಯಾಕೆ ತಿಂತಾರೆ? ಕೆಲವು ಕಡೆ ವೈದ್ಯರೇ ಇದನ್ನು ತಿನ್ನುವಂತೆ ಹೇಳ್ತಾರೆ ಇದರ ಬಗ್ಗೆ ತಿಳಿಯೋಣ ಬನ್ನಿ..

ಅನಾರೋಗ್ಯ ಇರಲಿ, ಆರೋಗ್ಯ ಚೆನ್ನಾಗಿರಲಿ ಬ್ರೆಡ್‌ ಒಳ್ಳೆಯ ಆಹಾರ ಅಲ್ಲ. ಆದರೆ ಈ ಸಮಯದಲ್ಲಿ ಖಾರ ಇಲ್ಲದ ಸಪ್ಪೆ ಊಟವನ್ನು ಇಷ್ಟಪಡುತ್ತಾರೆ. ಬ್ರೆಡ್‌ನ್ನು ಹಾಲು ಜೊತೆಗೆ ಸೇರಿಸಿ ತಿಂದರೆ ಬಹುಕಾಲ ಹೊಟ್ಟೆ ತುಂಬಿದಂತೆ ಇರುತ್ತದೆ.

ಇದರ ಬದಲು ಸಪ್ಪೆ ತಿಳಿಬೇಳೆ ಸಾರು ಅನ್ನ, ತೆಳುವಾದ ಉಪ್ಪಿಟ್‌ ರಾಗಿ ಗಂಜಿ, ರವೆ ಗಂಜಿ ಸೇವನೆ ಮಾಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!