ಬಾಳೆಹಣ್ಣು ಕಪ್ಪಾಗೋದ್ಯಾಕೆ?

ಬೇರೆ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿಟ್ಟು ಎಷ್ಟು ದಿನವಾದ್ರೂ ತಿನ್ನಬಹುದು. ಆದರೆ ಬಾಳೆಹಣ್ಣು ಹಾಗಲ್ಲ. ಅದರ ಸಿಪ್ಪೆ ಸ್ವಲ್ಪ ಕಪ್ಪಾದರೂ ತಿನ್ನೋದಕ್ಕೆ ಮನಸ್ಸು ಬರೋದಿಲ್ಲ. ಬಾಳೆಹಣ್ಣು ಕಪ್ಪು ಆಗೋದು ಯಾಕೆ?

ಬಾಳೆಹಣ್ಣಿನಲ್ಲಿ ಈಥೈಲಿನ್ ಎನ್ನುವ ಪಿಗ್‌ಮೆಂಟ್ ಇದೆ. ವಾತಾವರಣದಲ್ಲಿ 57 ಡಿಗ್ರಿ ಗಿಂತ ಹೆಚ್ಚು ಬೆಚ್ಚಗಿನ ವಾತಾವರಣ ಇದ್ದರೆ ಬಾಳೆಹಣ್ಣು ಬೇಗ ಹಣ್ಣಾಗುತ್ತದೆ. ಈಥೈಲಿನ್‌ನಿಂದಾಗಿ ದಿನಕಳೆದಂತೆ ಹಣ್ಣಾಗುತ್ತಾ ಹೋದಂತೆ ಬಾಳೆಹಣ್ಣು ಕಪ್ಪಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!