Saturday, December 9, 2023

Latest Posts

ಹತ್ತು ನಿಮಿಷದಲ್ಲಿ ಮಾಡ್ಬೋದು ಈ ರುಚಿಯಾದ ಹಲ್ವಾ: ಇಲ್ಲಿದೆ ಈಸಿ ರೆಸಿಪಿ

ಕ್ಯಾರೆಟ್‌, ಬೀಟ್ರೂಟ್‌ ಹೊರತಾಗಿ ತುಂಬಾ ಸಿಂಪಲ್‌ ಆಗಿ ಮಾಡಬಹುದು ಸಿಹಿ ಕುಂಬಳಕಾಯಿ ಹಲ್ವಾ.. ಇಲ್ಲಿದೆ ರೆಸಿಪಿ

ಬೇಕಾಗಿರುವ ಪದಾರ್ಥಗಳು

ಸಿಹಿ ಕುಂಬಳಕಾಯಿ
ತುಪ್ಪ
ಗೋಡಂಬಿ
ದ್ರಾಕ್ಷಿ
ಬೆಲ್ಲ
ಏಲಕ್ಕಿ ಪುಡಿ

ಮಾಡುವ ವಿಧಾನ

  • ಮೊದಲು ಬಾಣಲಿಗೆ ತುಪ್ಪ ಹಾಗೂ ತುರಿದ ಸಿಹಿ ಕುಂಬಳಕಾಯಿ ಹಾಕಿ ನೀರಿನ ಅಂಶ ಹೋಗುವವರೆಗೆ ಫ್ರೈ ಮಾಡಿ.
  • ನಂತರ ಅದಕ್ಕೆ ಬೆಲ್ಲ ಹಾಕಿ ಚೆನ್ನಾಗಿ ಫ್ರೈ ಮಾಡಿ. ಕೊನೆಯಲ್ಲಿ ಅದಕ್ಕೆ ಗೋಡಂಬಿ, ದ್ರಾಕ್ಷಿ, ಏಲಕ್ಕಿ ಪುಡಿ ಹಾಕಿ ಮಿಕ್ಸ್‌ ಮಾಡಿದರೆ ಟೇಸ್ಟಿಯಾದ ಸೀಹಿ ಕುಂಬಳಕಾಯಿ ಹಲ್ವಾ ರೆಡಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!