ಸಾಮಾನ್ಯ ಮುಖಕ್ಕೆ ನಿಂಬೆರಸ ಹಚ್ಚುತ್ತಾರೆ. ಮನೆಯಲ್ಲೇ ಮಾಡುವ ಬ್ಯೂಟಿ ಕೇರ್ನಲ್ಲಿ ನಿಂಬೆರಸ ಬಳಸುವುದು ಕಾಮನ್. ಆದರೆ ಮುಖಕ್ಕೆ ನಿಂಬೆರಸ ಬಳಸಬಾರದು ಯಾಕೆ ನೋಡಿ..
ನಿಂಬೆರಸ ಅಸಿಡಿಟ್ ಕಂಟೆಂಟ್ ಅತಿ ಹೆಚ್ಚು ಹೊಂದಿದೆ. ಇದರಿಂದ ಚರ್ಮಕ್ಕೆ ಕಿರಿಕಿರಿ ಆಗುತ್ತದೆ. ಹಚ್ಚಿದ ತಕ್ಷಣ ಉರಿಯಾಗುತ್ತದೆ. ಅತಿಯಾಗಿ ಚರ್ಮ ಒಣಗುವುದು, ಕೆಂಪಾಗುವುದು ಇದರ ಸೈಡ್ ಎಫೆಕ್ಟ್ಸ್.