ಜೇನುತುಪ್ಪ ಸಾಮಾನ್ಯವಾಗಿ ಯಾರೂ ಬಿಸಿ ಮಾಡುವುದಿಲ್ಲ. ಆದರೆ ಬಿಸಿ ನೀರು, ಹಾಲಿಗೆ ಹಾಕಿ ಕುಡಿಯುತ್ತಾರೆ. ಜೇನುತುಪ್ಪ ಯಾಕೆ ಬಿಸಿ ಮಾಡಬಾರದು? ಇದಕ್ಕೆ ಕಾರಣ ಇಲ್ಲಿದೆ..
ನೇರ ಹೀಟ್‌ನಲ್ಲಿ ಜೇನುತುಪ್ಪ ಯಾವ ಕಾರಣಕ್ಕೂ ಬಿಸಿ ಮಾಡಬೇಡಿ. ಬಿಸಿ ಮಾಡುವುದರಿಂದ ಇದರ ನ್ಯೂಟ್ರಿಶನಲ್ ವ್ಯಾಲ್ಯೂ ಕಡಿಮೆ ಆಗುತ್ತದೆ. 37 ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚು ಬಿಸಿ ಮಾಡಿದರೆ 200ಕ್ಕೂ ಹೆಚ್ಚು ಕಾಂಪೋನೆಂಟ್ಸ್ ಹಾಳಾಗುತ್ತವೆ. ರೋಗನಿರೋಧಕ ಶಕ್ತಿ ನೀಡುವ ಅಂಶ ಕೂಡ ಹಾಳಾಗುತ್ತದೆ.